Home
ಬ್ರೇಕಿಂಗ್ ನ್ಯೂಸ್
ಯೌಟ್ಯೂಬ್ ವಿಡಿಯೋ
ಮೈನ್ ನ್ಯೂಸ್
ರಾಜಕೀಯ
ಸ್ಥಳೀಯ
ದೇಶ - ವಿದೇಶ
ಕ್ರೀಡೆ
ಕಾಮಧೇನು
ಕಲ್ಪವೃಕ್ಷ
ಪಾರಿಜಾತ
ಸಿನಿಲೋಕದ ಧ್ರುವತಾರೆ
ಕರಾವಳಿ ತರಂಗಿಣಿ E Paper
ಆಧ್ಯಾತ್ಮಿಕ
ವೈದ್ಯೋ ನಾರಾಯಣ ಹರಿ:
ಅಡುಗೆ
ಕ್ರೈಮ್
ಸಂಪಾದಕೀಯ
ಸಿನಿ ತರಂಗಿಣಿ - ಕಲಾ ತರಂಗಿಣಿ
ಕೃಷಿ
ಲೇಖಕರ ಚಾವಡಿ
ರಾಜ್ಯ
ಅರ್ಜಿ ಆಹ್ವಾನ
ಜಾಹೀರಾತು
X
ಸಂಪಾದಕೀಯ
ಲಲಿತಶ್ರೀ ಪ್ರೀತಮ್ ರೈ
ಬ್ರೇಕಿಂಗ್ ನ್ಯೂಸ್
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್ ತನ್ನ ಅತ್ಯುನ್ನತ ನಾಗರಿಕ ಗೌರವ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಅನ್ನು ನೀಡಿದೆ
ತಮಿಳುನಾಡಿನಲ್ಲಿ ವೈದ್ಯಕೀಯ ತ್ಯಾಜ್ಯ ಎಸೆದಿದ್ದಕ್ಕಾಗಿ ಎನ್ಜಿಟಿ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ತೆಲುಗು ಸಿನಿಮಾ ನಾಯಕ ನಟ ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅವ್ಯಾಚ್ಯ ಶಬ್ದದಲ್ಲಿ ನಿಂದಿಸಿದರೆಂದು ಆರೋಪಿಸಿ ಸಿ ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ ಹೆಬ್ಬಾಳ್ಕರ್ ಬೆಂಬಲಿಗರು.
ವಿಪಕ್ಷ ಬಿಜೆಪಿ ಸಭಾತ್ಯಾಗದ ನಡುವೆ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ
ಬ್ರೇಕಿಂಗ್ ನ್ಯೂಸ್
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್ ತನ್ನ ಅತ್ಯುನ್ನತ ನಾಗರಿಕ ಗೌರವ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಅನ್ನು ನೀಡಿದೆ
ತಮಿಳುನಾಡಿನಲ್ಲಿ ವೈದ್ಯಕೀಯ ತ್ಯಾಜ್ಯ ಎಸೆದಿದ್ದಕ್ಕಾಗಿ ಎನ್ಜಿಟಿ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ತೆಲುಗು ಸಿನಿಮಾ ನಾಯಕ ನಟ ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅವ್ಯಾಚ್ಯ ಶಬ್ದದಲ್ಲಿ ನಿಂದಿಸಿದರೆಂದು ಆರೋಪಿಸಿ ಸಿ ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ ಹೆಬ್ಬಾಳ್ಕರ್ ಬೆಂಬಲಿಗರು.
ವಿಪಕ್ಷ ಬಿಜೆಪಿ ಸಭಾತ್ಯಾಗದ ನಡುವೆ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ
Home
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
22/12/2024
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್ ತನ್ನ ಅತ್ಯುನ್ನತ ನಾಗರಿಕ ಗೌರವ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಅನ್ನು ನೀಡಿದೆ
Read more
ಬ್ರೇಕಿಂಗ್ ನ್ಯೂಸ್
22/12/2024
ತಮಿಳುನಾಡಿನಲ್ಲಿ ವೈದ್ಯಕೀಯ ತ್ಯಾಜ್ಯ ಎಸೆದಿದ್ದಕ್ಕಾಗಿ ಎನ್ಜಿಟಿ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
Read more
ಬ್ರೇಕಿಂಗ್ ನ್ಯೂಸ್
22/12/2024
ತೆಲುಗು ಸಿನಿಮಾ ನಾಯಕ ನಟ ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ.
Read more
ಬ್ರೇಕಿಂಗ್ ನ್ಯೂಸ್
19/12/2024
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅವ್ಯಾಚ್ಯ ಶಬ್ದದಲ್ಲಿ ನಿಂದಿಸಿದರೆಂದು ಆರೋಪಿಸಿ ಸಿ ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ ಹೆಬ್ಬಾಳ್ಕರ್ ಬೆಂಬಲಿಗರು.
Read more
ಬ್ರೇಕಿಂಗ್ ನ್ಯೂಸ್
17/12/2024
ವಿಪಕ್ಷ ಬಿಜೆಪಿ ಸಭಾತ್ಯಾಗದ ನಡುವೆ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ
Read more
ಬ್ರೇಕಿಂಗ್ ನ್ಯೂಸ್
17/12/2024
ಸಂಭಾಲ್ನಲ್ಲಿ ಒತ್ತುವರಿ ತೆರವುಗೊಳಿಸುತ್ತಿರುವ ಪೊಲೀಸರಿಂದ ದಶಕಗಳಿಗೂ ಹೆಚ್ಚು ಕಾಲದಿಂದ ಬಂದ್ ಆಗಿದ್ದ ಮತ್ತೊಂದು ದೇಗುಲ ಪತ್ತೆ
Read more
ಬ್ರೇಕಿಂಗ್ ನ್ಯೂಸ್
17/12/2024
ಪ್ರಶಾಂತ್ ಕಿಶೋರ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು, ರಾಜ್ಯ ಕೋರ್ ಕಮಿಟಿ ಹುದ್ದೆಗೆ ಇಬ್ಬರ ರಾಜೀನಾಮೆ
Read more
ಬ್ರೇಕಿಂಗ್ ನ್ಯೂಸ್
17/12/2024
ಸಿರಿಯಾದಲ್ಲಿ ಇತ್ತೀಚಿನ ಯುದ್ಧ ಬಿಕ್ಕಟ್ಟಿನ ಸ್ಥಿತಿಯಿಂದಾಗಿ 8,80,000ಕ್ಕೂ ಅಧಿಕ ಜನರು ಸ್ಥಳಾಂತರ
Read more
ಬ್ರೇಕಿಂಗ್ ನ್ಯೂಸ್
16/12/2024
ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಗೃಹ ಕಾರ್ಯದರ್ಶಿ ಮಾಹಿತಿ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ.
Read more
ಬ್ರೇಕಿಂಗ್ ನ್ಯೂಸ್
16/12/2024
ಗೋಲನ್ ಹೈಟ್ಸ್ನಲ್ಲಿ ಜನವಸತಿ ಹೆಚ್ಚಿಸುವ ಕ್ರಮಕ್ಕೆ ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ ಆಕ್ಷೇಪ ವ್ಯಕ್ತಪಡಿಸಿವೆ.
Read more
ಬ್ರೇಕಿಂಗ್ ನ್ಯೂಸ್
16/12/2024
ಮಸೀದಿಯೊಳಗೆ 'ಜೈ ಶ್ರೀರಾಮ್' ಎಂದು ಕೂಗುವುದು ಒಂದು ಕೋಮಿನ ಧರ್ಮದ ಅವಹೇಳನ ಮತ್ತು ಹೇಗೆ ಅದು ಅಪರಾಧವಾಗುತ್ತದೆ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
Read more
ಬ್ರೇಕಿಂಗ್ ನ್ಯೂಸ್
16/12/2024
ಅನಾರೋಗ್ಯಕ್ಕೆ ತುತ್ತಾಗಿದ್ದ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
15/12/2024
ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಕಾಂಗ್ರೆಸ್ಸಿಗರ ಬಗ್ಗೆ ಇದೆ ಹೊರತು ಬಿಜೆಪಿಯರ ಕುರಿತು ಅಲ್ಲ ಎಂದು ಸಿಎಂ ಮತ್ತು ಪ್ರಿಯಾಂಕ್ ಖರ್ಗೆ ಆರೋಪಕ್ಕೆ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
15/12/2024
ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬಾಲಿವುಡ್ ಗಾಯಕ ಲಕ್ಕಿ ಅಲಿ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ
Read more
ಬ್ರೇಕಿಂಗ್ ನ್ಯೂಸ್
15/12/2024
ಚಿತ್ರನಟ ಮುಷ್ತಾಕ್ ಅಹ್ಮದ್ ಅಪಹರಣ ಪ್ರಕರಣವನ್ನು ಭೇದಿಸಿದ ಬಿಜನೋರ್ ಪೊಲೀಸರು, ನಾಲ್ವರು ಸದಸ್ಯರಿದ್ದ ಗ್ಯಾಂಗ್ವೊಂದನ್ನು ಬಂಧಿಸಿದೆ.
Read more
ಬ್ರೇಕಿಂಗ್ ನ್ಯೂಸ್
14/12/2024
ಟ್ರಂಪ್ ಪದಗ್ರಹಣ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ಗೆ ಆಹ್ವಾನ
Read more
ಬ್ರೇಕಿಂಗ್ ನ್ಯೂಸ್
14/12/2024
ಸಿರಿಯಾದ ಶೇ 90ರಷ್ಟು ವಾಯು ರಕ್ಷಣಾ ಸಾಮರ್ಥ್ಯವನ್ನು ನಾಶ ಮಾಡಿರುವುದಾಗಿ ಇಸ್ರೇಲ್ ಹೇಳಿದೆ.
Read more
ಬ್ರೇಕಿಂಗ್ ನ್ಯೂಸ್
14/12/2024
ರಾಷ್ಟ್ರ ರಾಜಧಾನಿಯ ಹಲವು ಶಾಲೆಗಳಿಗೆ ಶನಿವಾರ ಕೂಡ ಬಾಂಬ್ ಬೆದರಿಕೆ ಕರೆಗಳು ಬಂದಿವೆ.
Read more
ಬ್ರೇಕಿಂಗ್ ನ್ಯೂಸ್
14/12/2024
ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯ ಹದಗೆಟ್ಟ ಕಾರಣ ನವದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
Read more
ಬ್ರೇಕಿಂಗ್ ನ್ಯೂಸ್
08/12/2024
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿಯತ್ತ ರೈತರು
Read more
ಬ್ರೇಕಿಂಗ್ ನ್ಯೂಸ್
08/12/2024
ಎಂವಿಎ ಕೂಟದಲ್ಲಿ ಗುರುತಿಸಿಕೊಂಡಿದ್ದ ಸಮಾಜವಾದಿ ಪಕ್ಷವು ಮೈತ್ರಿಯಿಂದ ಹೊರಬರುವುದಾಗಿ ಹೇಳಿದೆ
Read more
ಬ್ರೇಕಿಂಗ್ ನ್ಯೂಸ್
08/12/2024
ನಾಳೆಯಿಂದ ಡಿ. 19ರ ವರೆಗೆ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧ ಸಜ್ಜು
Read more
ಬ್ರೇಕಿಂಗ್ ನ್ಯೂಸ್
08/12/2024
ಢಾಕಾ ಬಳಿ ಇರುವ ಇಸ್ಕಾನ್ ದೇವಸ್ಥಾನದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ.
Read more
ಬ್ರೇಕಿಂಗ್ ನ್ಯೂಸ್
07/12/2024
ವಿಚಾರಣೆಯನ್ನು ತ್ವರಿತವಾಗಿ ಮುಗಿಸುವುದು ವ್ಯಕ್ತಿಯ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ .
Read more
ಬ್ರೇಕಿಂಗ್ ನ್ಯೂಸ್
07/12/2024
ದೇಶದಲ್ಲಿ 2.68 ಕೋಟಿ ವಿಕಲಚೇತನರ ರಾಷ್ಟ್ರೀಯ ಡೇಟಾಬೇಸ್ ತಯಾರಿಗೆ ಕೇಂದ್ರದ ಸಿದ್ಧತೆ
Read more
ಬ್ರೇಕಿಂಗ್ ನ್ಯೂಸ್
07/12/2024
ಸದ್ಯಕ್ಕೆ ಸೈಲೆಂಟ್, ಇನ್ಮುಂದೆ ರಮೇಶ್ ಜಾರಕಿಹೊಳಿ ವೈಲೆಂಟ್ ಎಂದ ಬಸನಗೌಡ ಯತ್ನಾಳ್
Read more
ಬ್ರೇಕಿಂಗ್ ನ್ಯೂಸ್
06/12/2024
ಸಾಯುವವರೆಗೂ ಸಿದ್ದರಾಮಯ್ಯ ಅವರ ಬೆನ್ನಿಗೆ ಬಂಡೆಯಂತೆ ಇರುತ್ತೇನೆ ಎಂದು ಅಚ್ಚರಿಯ ಹೇಳಿಕೆ ನೀಡಿದ ಡಿ ಕೆ ಶಿವಕುಮಾರ್
Read more
ಬ್ರೇಕಿಂಗ್ ನ್ಯೂಸ್
06/12/2024
ಕ್ಯಾಲಿಫೋರ್ನಿಯಾದಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ : ಸುನಾಮಿ ಎಚ್ಚರಿಕೆ
Read more
ಬ್ರೇಕಿಂಗ್ ನ್ಯೂಸ್
25/11/2024
ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯ ಕಾಲಾವಧಿಯನ್ನು ವಿಸ್ತರಿಸಬೇಕೆಂದು ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಲಾಗಿದೆ.
Read more
ಬ್ರೇಕಿಂಗ್ ನ್ಯೂಸ್
25/11/2024
ಜಾರ್ಖಂಡ್ನಲ್ಲಿ ಜೆಎಂಎಂ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ನವೆಂಬರ್ 28 ರಂದು ಪ್ರಮಾಣ ವಚನ ಸ್ವೀಕಾರ
Read more
ಬ್ರೇಕಿಂಗ್ ನ್ಯೂಸ್
25/11/2024
ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
24/11/2024
ಪಬ್ಲಿಕ್ ಪ್ಲೇಸ್ ನಲ್ಲಿ ಅಂಥ ಹೇಳಿಕೆ ಕೊಡಬಾರದು ಅಂತ ನನಗೂ ಅನ್ನಿಸಿತ್ತು'' ಎಂದ ಸಚಿವ ಜಮೀರ್ ಅಹಮದ್
Read more
ಬ್ರೇಕಿಂಗ್ ನ್ಯೂಸ್
24/11/2024
ಸುಳ್ಳು ಆರೋಪಕ್ಕೆ ಅಹಿಂದ ಸಮುದಾಯ ಉತ್ತರ ನೀಡಿದೆ ಎಂದ ಶಾಸಕ ಪ್ರದೀಪ್ ಈಶ್ವರ್
Read more
ಬ್ರೇಕಿಂಗ್ ನ್ಯೂಸ್
24/11/2024
ಪ್ರಜಾಪ್ರಭುತ್ವದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದೇವೆ. ಜನರು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಉತ್ಸಾಹದಿಂದ ಸ್ವೀಕರಿಸಿದ್ದಾರೆ ಎಂದ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್
Read more
ಬ್ರೇಕಿಂಗ್ ನ್ಯೂಸ್
24/11/2024
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ 'ಜನತಾ ರಾಜ' ಅವತಾರ ವೈರಲ್ ಆಗುತ್ತಿದೆ.
Read more
ಬ್ರೇಕಿಂಗ್ ನ್ಯೂಸ್
23/11/2024
ಮಹಾರಾಷ್ಟ್ರದಲ್ಲಿ ಲಾಡ್ಕಿ ಬಹಿಣ್ ಯೋಜನೆಯ ಕಾರಣದಿಂದಲೇ ಮಹಾಯುತಿ ಮೈತ್ರಿಕೂಟಕ್ಕೆ ದೊಡ್ಡ ಮಟ್ಟದ ಗೆಲುವು ಲಭಿಸಿದೆ ಎಂದ ವಿಶ್ಲೇಷಕರು
Read more
ಬ್ರೇಕಿಂಗ್ ನ್ಯೂಸ್
23/11/2024
ಮೂರು ಕ್ಷೇತ್ರಗಳ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ ಎಂದ ಬಸನಗೌಡ ಪಾಟೀಲ್ ಯತ್ನಾಳ್
Read more
ಬ್ರೇಕಿಂಗ್ ನ್ಯೂಸ್
23/11/2024
ಒಕ್ಕಲಿಗರ ನಾಯಕತ್ವವನ್ನ ದೇವೇಗೌಡರ ಕುಟುಂಬದಿಂದ ಜನ ಕಿತ್ತುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿಜೇತ ಅಭ್ಯರ್ಥಿ ಸಿ. ಪಿ ಯೋಗೇಶ್ವರ್ ಹೇಳಿದ್ದಾರೆ
Read more
ಬ್ರೇಕಿಂಗ್ ನ್ಯೂಸ್
23/11/2024
ಛತ್ತೀಸ್ಗಢದಲ್ಲಿ ಭದ್ರತಾ ಪಡೆಗಳ ಬಿಗ್ ಎನ್ಕೌಂಟರ್ನಲ್ಲಿ 10 ಮಂದಿ ಮಾವೋವಾದಿಗಳು ಹತ
Read more
ಬ್ರೇಕಿಂಗ್ ನ್ಯೂಸ್
21/11/2024
ದೇಶದಲ್ಲಿ 5.8 ಕೋಟಿ ನಕಲಿ ಪಡಿತರ ಚೀಟಿ ರದ್ದು ಮಾಡಲಾಗಿದೆ ಎಂದ ಕೇಂದ್ರ ಸರ್ಕಾರ
Read more
ಬ್ರೇಕಿಂಗ್ ನ್ಯೂಸ್
21/11/2024
ಪ್ರತಿಷ್ಠಿತ ISB ಶಿಕ್ಷಣ ಸಂಸ್ಥೆಗೆ 30 ಕೋಟಿ ಸಿಎಸ್ಆರ್ ನಿಧಿ ಉಡುಗೊರೆ ನೀಡಿದ ರಾಮೋಜಿ ಫೌಂಡೇಶನ್
Read more
ಬ್ರೇಕಿಂಗ್ ನ್ಯೂಸ್
21/11/2024
ಬಿಪಿಎಲ್ ಕಾರ್ಡ್ ರದ್ದು ಮಾಡಿ ತಪ್ಪಾಗಿದೆ, ಪುನರ್ ಪರಿಶೀಲಿಸಿ ಸರಿಪಡಿಸುತ್ತೇವೆ ಎಂದ ಡಾ ಹೆಚ್ ಕೃಷ್ಣ
Read more
ಬ್ರೇಕಿಂಗ್ ನ್ಯೂಸ್
21/11/2024
ವಕ್ಫ್ ಮಂಡಳಿಯಿಂದ ವಿವಾಹ ನೋಂದಣಿ ಪ್ರಮಾಣಪತ್ರ ವಿತರಣೆ ಆದೇಶಕ್ಕೆ ಹೈಕೋರ್ಟ್ ತಡೆ
Read more
ಬ್ರೇಕಿಂಗ್ ನ್ಯೂಸ್
19/11/2024
ಶಬರಿಮಲೆಗೆ ದರ್ಶನಕ್ಕೆ ಬರುವ ಅಯ್ಯಪ್ಪ ಭಕ್ತರಿಗೆ ಮೂರು ಸ್ಥಳಗಳಲ್ಲಿ ಸ್ಪಾಟ್ ಬುಕಿಂಗ್ ಸೌಲಭ್ಯ ಒದಗಿಸಲಾಗಿದೆ ಎಂದು ದೇವಸ್ವಂ ಮಂಡಳಿ ಪ್ರಕಟಣೆ ತಿಳಿಸಿದೆ
Read more
ಬ್ರೇಕಿಂಗ್ ನ್ಯೂಸ್
19/11/2024
ನಾವು ಯಾರ ಅನ್ನವನ್ನು ಕಸಿಯುತ್ತಿಲ್ಲ. ಬಿಜೆಪಿಗೆ ರಾಜಕೀಯ ಮಾಡುವುದು ಬಿಟ್ಟು ಬೇರೇನು ಕೆಲಸ" ಎಂದ ಡಿಸಿಎಂ ಡಿ. ಕೆ. ಶಿವಕುಮಾರ್
Read more
ಬ್ರೇಕಿಂಗ್ ನ್ಯೂಸ್
19/11/2024
ಶ್ರೀಲಂಕಾದ 21 ನೂತನ ಕ್ಯಾಬಿನೆಟ್ ಸಚಿವರಿಂದ ಪ್ರಮಾಣ ವಚನ ಸ್ವೀಕಾರ
Read more
ಬ್ರೇಕಿಂಗ್ ನ್ಯೂಸ್
18/11/2024
ಭಾರತದಲ್ಲಿ ರಾಜಕೀಯವಾಗಿ ಅತ್ಯಂತ ಅಪಾಯಕಾರಿ ಯಾವುದಾದರೂ ಇದ್ದರೆ ಅದು ಬಿಜೆಪಿ ಮತ್ತು ಆರೆಸ್ಸೆಸ್ ಆಗಿದೆ. ಅವು ವಿಷದಂತಿವೆ ಎಂದು ಸಾಂಗ್ಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
18/11/2024
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎನ್ಪಿಪಿ ಹಿಂತೆಗೆದುಕೊಂಡಿದೆ.
Read more
ಬ್ರೇಕಿಂಗ್ ನ್ಯೂಸ್
18/11/2024
ಛತ್ತೀಸ್ಗಢದಲ್ಲಿ ಸ್ಫೋಟಕ್ಕೆ ಹೊಂಚು ಹಾಕಿ ಕುಳಿತಿದ್ದ 8 ನಕ್ಸಲೀಯರ ಬಂಧನ
Read more
ಬ್ರೇಕಿಂಗ್ ನ್ಯೂಸ್
17/11/2024
ನೈಜೀರಿಯಾಗೆ ಬಂದಿಳಿದ ಪ್ರಧಾನಿ ಮೋದಿ; ರಾಜಧಾನಿ ಅಬುಜಾದ 'ಕೀಲಿ ಕೈ' ಕೊಟ್ಟು ಮೋದಿಗೆ ವಿಶೇಷ ಗೌರವ
Read more
ಬ್ರೇಕಿಂಗ್ ನ್ಯೂಸ್
17/11/2024
ಬಾಳಾಸಾಹೇಬ್ ಠಾಕ್ರೆ ಅವರ 12 ನೇ ಪುಣ್ಯತಿಥಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ
Read more
ಬ್ರೇಕಿಂಗ್ ನ್ಯೂಸ್
17/11/2024
ಆಪ್ ಸಚಿವ ಕೈಲಾಶ್ ಗೆಹ್ಲೋಟ್ ರಾಜೀನಾಮೆ; ಚುನಾವಣೆಗೂ ಮುನ್ನ ಕೇಜ್ರಿವಾಲ್ಗೆ ಹಿನ್ನಡೆ
Read more
ಬ್ರೇಕಿಂಗ್ ನ್ಯೂಸ್
13/11/2024
ಶೋಕಾಸ್ ನೋಟಿಸ್ ನೀಡದೆ ಆರೋಪಿಗಳ ಮನೆ ನೆಲಸಮಗೊಳಿಸುವಂತಿಲ್ಲ: ಸುಪ್ರೀಂ ಕೋರ್ಟ್
Read more
ಬ್ರೇಕಿಂಗ್ ನ್ಯೂಸ್
13/11/2024
ವಯನಾಡ್ ಪ್ರವಾಸೋದ್ಯಮ ಉತ್ತೇಜಿಸಲು ಜಿಪ್ಲೈನ್ ಸಾಹಸ ನಡೆಸಿದ ರಾಹುಲ್ ಗಾಂಧಿ
Read more
ಬ್ರೇಕಿಂಗ್ ನ್ಯೂಸ್
13/11/2024
ರಾಜಕಾಲುವೆ ಒತ್ತುವರಿ ಪ್ರಶ್ನಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ನಿಂದ ಸರ್ಕಾರ ಹಾಗೂ ಬಿಬಿಎಂಪಿಗೆ ನೋಟಿಸ್ ಜಾರಿ
Read more
ಬ್ರೇಕಿಂಗ್ ನ್ಯೂಸ್
13/11/2024
ರೈತರ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದನ್ನು ತಹಶೀಲ್ದಾರ್ ತೆರವು ಮಾಡಿದ್ದು, ಉಪ್ಪಿನ ಬೆಟಗೇರಿ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
13/11/2024
ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ಬಗ್ಗೆ ಮತ್ತೆ ಪರಿಶೀಲನೆ: ಗೃಹ ಸಚಿವ ಜಿ.ಪರಮೇಶ್ವರ್
Read more
ಬ್ರೇಕಿಂಗ್ ನ್ಯೂಸ್
09/11/2024
ಪಾಕ್ನ ಬಲೂಚಿಸ್ತಾನ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ: 21 ಜನ ಸಾವು, 46 ಮಂದಿಗೆ ಗಾಯ
Read more
ಬ್ರೇಕಿಂಗ್ ನ್ಯೂಸ್
09/11/2024
ಸಿಕಂದರಾಬಾದ್-ಶಾಲಿಮಾರ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಹಳಿ ತಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
Read more
ಬ್ರೇಕಿಂಗ್ ನ್ಯೂಸ್
09/11/2024
ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು - ಸಚಿವ ದಿನೇಶ್ ಗುಂಡೂರಾವ್
Read more
ಬ್ರೇಕಿಂಗ್ ನ್ಯೂಸ್
08/11/2024
ವಾಲ್ಮೀಕಿ ನಿಗಮ ಹಗರಣದಲ್ಲಿ ಸಿದ್ದರಾಮಯ್ಯ ಹೆಸರು ಹೇಳುವಂತೆ ಒತ್ತಾಯದ ಪ್ರಕರಣದಲ್ಲಿ ಇಡಿ ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದು
Read more
ಬ್ರೇಕಿಂಗ್ ನ್ಯೂಸ್
08/11/2024
ಭಾರತವು ಜಾಗತಿಕ ಸೂಪರ್ ಪವರ್ ರಾಷ್ಟ್ರಗಳ ಪಟ್ಟಿಗೆ ಸೇರಲು ಅರ್ಹವಾಗಿದೆ ಎಂದು ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
06/11/2024
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ: ಪ್ರಧಾನಿ ಮೋದಿಯಿಂದ ಟ್ರಂಪ್ ಗೆ ಅಭಿನಂದನೆ
Read more
ಬ್ರೇಕಿಂಗ್ ನ್ಯೂಸ್
04/11/2024
ಮೂಡ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ನವೆಂಬರ್ 6 ರಂದು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ನೋಟಿಸ್
Read more
ಬ್ರೇಕಿಂಗ್ ನ್ಯೂಸ್
02/11/2024
ಶಿಯಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಅಲಿಯಾಸ್ ಜಿತೇಂದ್ರ ನಾರಾಯಣ್ ಜಾತಿ ಮತ್ತೆ ಚೇಂಜ್: ಬ್ರಾಹ್ಮಣತ್ವದಿಂದ ಠಾಕೂರ್ ಆಗಿ ಬದಲಾವಣೆ
Read more
ಬ್ರೇಕಿಂಗ್ ನ್ಯೂಸ್
02/11/2024
ಭಾರತೀಯ ಹಾಗೂ ಚೀನಾ ದೇಶಗಳ ಯೋಧರ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡಿರುವ ಬೆನ್ನಲ್ಲೇ ಭಾರತೀಯ ಸೇನೆ ಗಸ್ತು ಪ್ರಾರಂಭಿಸಿದೆ
Read more
ಬ್ರೇಕಿಂಗ್ ನ್ಯೂಸ್
02/11/2024
ಶಿವಸೇನೆಯ ಅಭ್ಯರ್ಥಿ ಶೈನಾ ಎನ್ ಸಿ ಅವರನ್ನು "ಆಮದು ಮಾಲ್" ಎಂದು ಉಲ್ಲೇಖಿಸಿದ್ದಕ್ಕಾಗಿ ಶಿವಸೇನಾ (ಯುಬಿಟಿ) ಸಂಸದ ಅರವಿಂದ್ ಸಾವಂತ್ ವಿರುದ್ಧ ಎಫ್ಐಆರ್
Read more
ಬ್ರೇಕಿಂಗ್ ನ್ಯೂಸ್
29/10/2024
ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾದ 51,000 ಯುವಜನರಿಗೆ ದೇಶದ 40 ಸ್ಥಳಗಳಲ್ಲಿ ನೇರ ನೇಮಕಾತಿ ಪತ್ರ ನೀಡಲಾಯಿತು
Read more
ಬ್ರೇಕಿಂಗ್ ನ್ಯೂಸ್
29/10/2024
ನ್ಯಾಯಯುತ ದರ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ಎಪಿಎಂಸಿ ಬಂದ್ ಮಾಡಿ ಈರುಳ್ಳಿ ಬೆಳೆಗಾರರ ದಿಢೀರ್ ಪ್ರತಿಭಟನೆ
Read more
ಬ್ರೇಕಿಂಗ್ ನ್ಯೂಸ್
29/10/2024
ವೃತ್ತಿಪರ ಕೋರ್ಸ್ಗಳ ಸೀಟ್ ಆಯ್ಕೆಯನ್ನು ವಿದ್ಯಾರ್ಥಿಗಳ ಆಧಾರ್ನೊಂದಿಗೆ ಲಿಂಕ್ ಮಾಡಲು ಕೆಇಎ ಸರಕಾರದ ಮುಂದೆ ಪ್ರಸ್ತಾವನೆ ಇಟ್ಟಿದೆ.
Read more
ಬ್ರೇಕಿಂಗ್ ನ್ಯೂಸ್
29/10/2024
ಜಿಎಸ್ಟಿ ಮತ್ತು ಕಸ್ಟಮ್ಸ್ ಸುಂಕ ಕಡಿತದ ಹಿನ್ನೆಲೆಯಲ್ಲಿ ಪ್ರಮುಖ ಕ್ಯಾನ್ಸರ್ ನಿವಾರಣಾ ಔಷಧಿಗಳ ಬೆಲೆ ಇಳಿಕೆ
Read more
ಬ್ರೇಕಿಂಗ್ ನ್ಯೂಸ್
26/10/2024
ಕೀವಿಸ್ ಎದುರು ಭಾರತಕ್ಕೆ 113 ರನ್ ಗಳ ಹೀನಾಯ ಸೋಲು : ಮೊದಲ ಬಾರಿ ಭಾರತ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಕೀವಿಸ್
Read more
ಬ್ರೇಕಿಂಗ್ ನ್ಯೂಸ್
25/10/2024
ಬಸ್ತಾರ್ ವಿಭಾಗದ ಸುಕ್ಮಾ ಅರಣ್ಯದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ.
Read more
ಬ್ರೇಕಿಂಗ್ ನ್ಯೂಸ್
25/10/2024
ಶ್ರೀಲಂಕಾ ಏರ್ಲೈನ್ಸ್ ಅಕ್ಟೋಬರ್ 31ರಿಂದ ಬೆಂಗಳೂರು ಮತ್ತು ಕೊಲಂಬೊ ನಡುವೆ ಹಗಲು ಹೊತ್ತಿನಲ್ಲಿ ಹೊರಡುವ ಹೊಸ ವಿಮಾನಯಾನವನ್ನು ಪ್ರಾರಂಭಿಸಲಿದೆ
Read more
ಬ್ರೇಕಿಂಗ್ ನ್ಯೂಸ್
25/10/2024
₹113 ಕೋಟಿ ಆಸ್ತಿ ಘೋಷಿಸಿದ ನಿಖಿಲ್ ಕುಮಾರಸ್ವಾಮಿ
Read more
ಬ್ರೇಕಿಂಗ್ ನ್ಯೂಸ್
24/10/2024
ಸರ್ಕಾರ ನಮಗೆ ಬ್ರ್ಯಾಂಡ್ ಬೆಂಗಳೂರು ನೀಡುವುದು ಬೇಡ, ಸುರಕ್ಷಿತವಾದ ರೆಗ್ಯುಲರ್ ಬೆಂಗಳೂರು ನೀಡಿದರೆ ಸಾಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ
Read more
ಬ್ರೇಕಿಂಗ್ ನ್ಯೂಸ್
24/10/2024
ಪ್ರಿಯಾಂಕಾ ವಾದ್ರಾ ಬಳಿ ಕೇವಲ ₹12 ಕೋಟಿ ಆಸ್ತಿ ಎಂದು ಘೋಷಿಸಿಕೊಂಡಿದ್ದಾರೆ
Read more
ಬ್ರೇಕಿಂಗ್ ನ್ಯೂಸ್
24/10/2024
ಇಸ್ರೇಲಿ ನಾಗರಿಕರ ಮೇಲೆ ಭಯೋತ್ಪಾದಕ ದಾಳಿಗಳು ನಡೆಯಬಹುದು ಎಂದು ಶ್ರೀಲಂಕಾ ಗುಪ್ತಚರ ಇಲಾಖೆ ಹೇಳಿದೆ.
Read more
ಬ್ರೇಕಿಂಗ್ ನ್ಯೂಸ್
23/10/2024
ಚನ್ನಪಟ್ಟಣದ ಬಿಜೆಪಿ ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಇಂದು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ
Read more
ಬ್ರೇಕಿಂಗ್ ನ್ಯೂಸ್
21/10/2024
ಟೆಸ್ಟ್ ಸ್ವರೂಪದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 300 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಆಗಿ ದಾಖಲೆ ಬರೆದ ದಕ್ಷಿಣ ಆಫ್ರಿಕಾದ ಬೌಲರ್ ರಬಾಡ
Read more
ಬ್ರೇಕಿಂಗ್ ನ್ಯೂಸ್
21/10/2024
ಭಾರತ ಮತ್ತು ಚೀನಾದ ನಡುವೆ ಮಹತ್ವದ ಬೆಳವಣಿಗೆ : ಲಡಾಖ್ನ ಎಲ್ಎಸಿ ಉದ್ದಕ್ಕೂ ಗಸ್ತು ತಿರುಗಲು ಉಭಯ ಸೇನೆಗಳ ಒಪ್ಪಿಗೆ.
Read more
ಬ್ರೇಕಿಂಗ್ ನ್ಯೂಸ್
21/10/2024
ಬೆಂಗಳೂರು ಕಂಬಳಕ್ಕೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ಗೆ ಪೆಟಾ ಸಂಘಟನೆ ಅರ್ಜಿ
Read more
ಬ್ರೇಕಿಂಗ್ ನ್ಯೂಸ್
20/10/2024
ಜಾತಿ ಗಣತಿ, ಉಪ ಚುನಾವಣೆ, ಒಳ ಮೀಸಲಾತಿ ಚರ್ಚೆಗೆ ಸಿಎಂ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ
Read more
ಬ್ರೇಕಿಂಗ್ ನ್ಯೂಸ್
20/10/2024
ಸಿಲಿಕಾನ್ ಸಿಟಿಯಲ್ಲಿ ಇದುವರೆಗೆ ಒತ್ತುವರಿಯಾಗಿದ್ದ 103 ಎಕರೆ ಅರಣ್ಯ ಪ್ರದೇಶವನ್ನು ತೆರವು ಮಾಡಲಾಗಿದೆ.
Read more
ಬ್ರೇಕಿಂಗ್ ನ್ಯೂಸ್
19/10/2024
ಶೀಘ್ರದಲ್ಲೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳ ಪರಿಶೋಧನೆ ಪ್ರಾರಂಭಿಸಲು ಮಧ್ಯಪ್ರದೇಶ ಸರ್ಕಾರದ ನಿರ್ದಾರ
Read more
ಬ್ರೇಕಿಂಗ್ ನ್ಯೂಸ್
19/10/2024
ಹೈದರಾಬಾದ್ನ ಮೆಟ್ರೋ ನಿಲ್ದಾಣದ ಬಳಿ ಕಾಣಿಸಿಕೊಂಡ ಚಿರತೆ, ಜನರಲ್ಲಿ ಆತಂಕ
Read more
ಬ್ರೇಕಿಂಗ್ ನ್ಯೂಸ್
18/10/2024
300 ರೂಪಾಯಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಮಹಿಳಾ ಟೈಪಿಸ್ಟ್ ಒಬ್ಬರನ್ನು ವಜಾಗೊಳಿಸಿದ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದ ಹೈಕೋರ್ಟ್
Read more
ಬ್ರೇಕಿಂಗ್ ನ್ಯೂಸ್
18/10/2024
ನನಗೆ ಸಹೋದರಿಯೇ ಇಲ್ಲ. ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Read more
ಬ್ರೇಕಿಂಗ್ ನ್ಯೂಸ್
18/10/2024
ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಟೀಕಿಸಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
18/10/2024
ರಾಜ್ಯ ತೊರೆಯಿರಿ ಇಲ್ಲವೇ ಸುಧಾರಿಸಿಕೊಳ್ಳಿ ದುಷ್ಕರ್ಮಿಗಳಿಗೆ ಹರಿಯಾಣ ಸಿಎಂ ಎಚ್ಚರಿಕೆ
Read more
ಬ್ರೇಕಿಂಗ್ ನ್ಯೂಸ್
17/10/2024
ರೋಹಿತ್ ಪಡೆಗೆ ಮುಖಭಂಗ: ಕಿವೀಸ್ ವೇಗಿಗಳ ದಾಳಿಗೆ ತತ್ತರಿಸಿದ ಭಾರತ 46ಕ್ಕೆ ಆಲೌಟ್.
Read more
ಬ್ರೇಕಿಂಗ್ ನ್ಯೂಸ್
16/10/2024
ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಆಕಾಸಾ ಏರ್ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ
Read more
ಬ್ರೇಕಿಂಗ್ ನ್ಯೂಸ್
16/10/2024
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
Read more
ಬ್ರೇಕಿಂಗ್ ನ್ಯೂಸ್
16/10/2024
ಸವದತ್ತಿ ಯಲ್ಲಮ್ಮದೇವಿ ದೇವಾಲಯಕ್ಕೆ ಭಕ್ತರು 16,200 ಕೆ.ಜಿ. ದೀಪದ ಎಣ್ಣೆಯನ್ನು ದೇವಾಲಯಕ್ಕೆ ನೀಡಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
16/10/2024
ಅರ್ಜಿ ಇತ್ಯರ್ಥವಾಗುವವರೆಗೆ ಚಾಮುಂಡೇಶ್ವರಿ ದೇವಾಲಯದ ಚರ, ಸ್ಥಿರಾಸ್ತಿಗಳನ್ನು ಪ್ರಾಧಿಕಾರ ವಿಲೇವಾರಿ ಮಾಡುವಂತಿಲ್ಲ ಎಂದ ಹೈಕೋರ್ಟ್
Read more
ಬ್ರೇಕಿಂಗ್ ನ್ಯೂಸ್
16/10/2024
ವಾಯುವಾರ ಕುಸಿತ ಹಿನ್ನಲೆ ಮೀನುಗಾರಿಕಡಗೆ ತೆರಲದಂತೆ ಸೂಚನೆ
Read more
ಬ್ರೇಕಿಂಗ್ ನ್ಯೂಸ್
15/10/2024
ಚುನಾವಣಾ ಸಂದರ್ಭ ಉಚಿತ ಕೊಡುಗೆ : ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
Read more
ಬ್ರೇಕಿಂಗ್ ನ್ಯೂಸ್
15/10/2024
ಯಾವುದೇ ಕಾರಣ ನೀಡದೇ ಬಿಡ್ ತಿರಸ್ಕರಿಸುವ ಅಧಿಕಾರ ಬಿಡಿಎಗಿದೆ ಎಂದು ಹೈಕೋರ್ಟ್ ಹೇಳಿದೆ.
Read more
ಬ್ರೇಕಿಂಗ್ ನ್ಯೂಸ್
15/10/2024
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ಪತ್ನಿ ಗೀತಾ ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ
Read more
ಬ್ರೇಕಿಂಗ್ ನ್ಯೂಸ್
15/10/2024
ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಮತದಾನ ಮತ್ತು ನ.23ರಂದು ಫಲಿತಾಂಶ ಹಾಗೇ ಜಾರ್ಖಂಡ್ನಲ್ಲಿ ನವೆಂಬರ್ 13 ಮತ್ತು 21ರಂದು ಮತದಾನ, 23 ರಂದು ಫಲಿತಾಂಶ ಬರಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
Read more
ಬ್ರೇಕಿಂಗ್ ನ್ಯೂಸ್
15/10/2024
ವಿಜಯಪುರ ಶಾಸಕ ಯತ್ನಾಳ್ ರಿಂದ ವಕ್ಫ್ ಹಟಾವೋ ದೇಶ ಬಚಾವೋ ಚಳವಳಿ ಘೋಷಣೆ ಬೆನ್ನಲ್ಲೆ ನಿಮ್ಮ ರಾಜಕೀಯ ಏನಿದೆಯೋ ಮಾಡಿ ಇಲ್ಲದಿದ್ದರೆ ಸಿ ಡಿ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ರವಾಣಿಸಿದ ಮುಸ್ಲಿಂ ಮುಖಂಡರು.
Read more
ಬ್ರೇಕಿಂಗ್ ನ್ಯೂಸ್
14/10/2024
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
Read more
ಬ್ರೇಕಿಂಗ್ ನ್ಯೂಸ್
14/10/2024
ಬಿಜೆಪಿ ಎಷ್ಟೇ ಕೂಗಾಡಿದ್ರೂ ನಾನು ತಲೆಕೆಡಿಸಿಕೊಳ್ಳಲ್ಲ ಎಂದ ಪ್ರಿಯಾಂಕ್ ಖರ್ಗೆ
Read more
ಬ್ರೇಕಿಂಗ್ ನ್ಯೂಸ್
14/10/2024
ಹಿಡಕಲ್ ಡ್ಯಾಂ ಹಿನ್ನೀರಲ್ಲಿ ಮುಳುಗಿದ ದೇಗುಲಗಳ ಸ್ಥಳಾಂತರಿಸಲು ಅರ್ಜಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Read more
ಬ್ರೇಕಿಂಗ್ ನ್ಯೂಸ್
14/10/2024
ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Read more
ಬ್ರೇಕಿಂಗ್ ನ್ಯೂಸ್
14/10/2024
ನಾಯಕ ನಟ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ: . ಕ್ಷಣ ಕ್ಣಣಕ್ಕೂ ಕುತೂಹಲ
Read more
ಬ್ರೇಕಿಂಗ್ ನ್ಯೂಸ್
13/10/2024
ಝಾನ್ಸಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಮೂವರು ಘಟನೆ ನಡೆದ 11 ದಿನಗಳ ನಂತರ ಮೃತಪಟ್ಟಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
13/10/2024
ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿರುವ ನ್ಯಾಷನಲ್ ಕಾನ್ಫ್ರೆನ್ಸ್- ಕಾಂಗ್ರೆಸ್ ಮೈತ್ರಿಯು ಸರ್ಕಾರ ರಚನೆಗೆ ಹಕ್ಕು ಮಂಡನೆ
Read more
ಬ್ರೇಕಿಂಗ್ ನ್ಯೂಸ್
10/10/2024
ಅಗಲಿದ ರತನ್ ಟಾಟಾ,ರಿಗೆ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಸಂತಾಪ
Read more
ಬ್ರೇಕಿಂಗ್ ನ್ಯೂಸ್
09/10/2024
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ನಿರ್ಲಕ್ಷಿಸಿದ್ದಕ್ಕೆ ಆಪ್ ಅಸಮಾಧಾನ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ
Read more
ಬ್ರೇಕಿಂಗ್ ನ್ಯೂಸ್
09/10/2024
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಯಾವುದೇ ಹೇಳಿಕೆಗಳು ನ್ಯಾಯಯುತವಾಗಿರುವುದಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಟೀಕೆ
Read more
ಬ್ರೇಕಿಂಗ್ ನ್ಯೂಸ್
09/10/2024
ಮುಡ ಹಗರಣದಲ್ಲಿ A3 ಆರೋಪಿಯಾಗಿರುವ ಮಲ್ಲಿಕಾರ್ಜುನ್ ಸ್ವಾಮಿ ಹಾಗೂ A4 ದೇವರಾಜು ವಿಚಾರಣೆಗೆ ಬರುವಂತೆ ಲೋಕಾಯುಕ್ತ ನೋಟಿಸ್.
Read more
ಬ್ರೇಕಿಂಗ್ ನ್ಯೂಸ್
08/10/2024
ತಮಿಳುನಾಡಿನ ವಿದುತಲೈ ಚಿರುಥೈಗಲ್ ಕಚ್ಚಿ (ವಿಸಿಕೆ) ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮದ್ಯ ನಿಷೇಧ ರ್ಯಾಲಿಗಳನ್ನು ನಡೆಸಲು ನಿರ್ಧರಿಸಿದೆ.
Read more
ಬ್ರೇಕಿಂಗ್ ನ್ಯೂಸ್
08/10/2024
ಅಪಘಾತ ನಡೆದಾಗ ವಾಹನಕ್ಕೆ ಪರವಾನಗಿ ಇಲ್ಲದಿದ್ದರೂ ವಿಮಾ ಕಂಪನಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆದೇಶಿಸಿದ ಬೆಂಗಳೂರು ಹೈಕೋರ್ಟ್
Read more
ಬ್ರೇಕಿಂಗ್ ನ್ಯೂಸ್
08/10/2024
ಚಿತ್ರದುರ್ಗ ನಗರದಲ್ಲಿ ಪಾಳುಬಿದ್ದ ಸ್ಥಿತಿಯಲ್ಲಿರುವ ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್.ನಿಜಲಿಂಗಪ್ಪನವರ ನಿವಾಸವನ್ನು ಖರೀದಿಸಲು ಕೆಪಿಸಿಸಿ ನಿರ್ಧಾರ
Read more
ಬ್ರೇಕಿಂಗ್ ನ್ಯೂಸ್
08/10/2024
ಭೋವಿ ಜನಾಂಗವನ್ನು ನಿಂದಿಸಿದ ಆರೋಪ ಸಂಬಂಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಹಾಸ್ಯನಟ ಹುಲಿ ಕಾರ್ತಿಕ್ ಕ್ಷಮೆ ಕೇಳಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
08/10/2024
ಹರಿಯಾಣದಲ್ಲಿ ಬಿಜೆಪಿ ಮುನ್ನಡೆ, ಕಾಶ್ಮೀರದಲ್ಲಿ ಬಹುಮತದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯತ್ತ ಕಾಂಗ್ರೆಸ್ ದಾಪುಗಾಲು
Read more
ಬ್ರೇಕಿಂಗ್ ನ್ಯೂಸ್
08/10/2024
ಹರಿಯಾಣ ವಿದಾನಸಭಾ ಚುನಾವಣೆ ಪಲಿತಾಂಶ, ಮುನ್ನಡೆಯತ್ತ ಕಾಂಗ್ರೆಸ್
Read more
ಬ್ರೇಕಿಂಗ್ ನ್ಯೂಸ್
07/10/2024
ಭಾರತ ನೆರವಿನೊಂದಿಗೆ ಮಾಲ್ಡೀವ್ಸ್ನಲ್ಲಿ ನಿರ್ಮಿಸಲಾಗಿರುವ ಹೊಸ ರನ್ವೇ ಮತ್ತು ದ್ವೀಪರಾಷ್ಟ್ರದಲ್ಲಿ ರುಪೇ ಕಾರ್ಡ್ ವಹಿವಾಟಿಗೆ ಮೋದಿ ಮತ್ತು ಮುಯಿಝು ಚಾಲನೆ
Read more
ಬ್ರೇಕಿಂಗ್ ನ್ಯೂಸ್
07/10/2024
ರಾಯಣ್ಣ ಚೆನ್ನಮ್ಮ ಬ್ರಿಗೇಡ್ ನಾಮಕರಣ ಕುರಿತಂತೆ ಅ. 20 ರಂದು ಬಾಗಲಕೋಟೆಯಲ್ಲಿ ನಿರ್ಧಾರ ಎಂದ ಕೆ ಎಸ್ ಈಶ್ವರಪ್ಪ
Read more
ಬ್ರೇಕಿಂಗ್ ನ್ಯೂಸ್
07/10/2024
ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಕೋರ್ಟ್ ಆದೇಶ
Read more
ಬ್ರೇಕಿಂಗ್ ನ್ಯೂಸ್
07/10/2024
ಜಾತಿಗಣತಿ ವರದಿ ಜಾರಿಯನ್ನು ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಾವೆಲ್ಲರೂ ವಿರೋಧಿಸುತ್ತೇವೆ ಎಂದ ಶಾಸಕ ಶಾಮನೂರು
Read more
ಬ್ರೇಕಿಂಗ್ ನ್ಯೂಸ್
06/10/2024
ವಿಚಾರಣಾದೀನ ಕೈದಿಯ ಮೇಲೆ ಇತರ ಕೈದಿಗಳು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
Read more
ಬ್ರೇಕಿಂಗ್ ನ್ಯೂಸ್
06/10/2024
ಡೊನಾಲ್ಡ್ ಟ್ರಂಪ್ ಮಾತ್ರ ಅಮೆರಿಕದಲ್ಲಿ ಪ್ರಜಾಪ್ರಭುತ್ವ ಕಾಪಾಡಬಲ್ಲರು ಎಂದ ಎಲೋನ್ ಮಸ್ಕ್
Read more
ಬ್ರೇಕಿಂಗ್ ನ್ಯೂಸ್
06/10/2024
ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ನರಭಕ್ಷಕ ತೋಳವನ್ನು ಕೊಂದ ಗ್ರಾಮಸ್ಥರು
Read more
ಬ್ರೇಕಿಂಗ್ ನ್ಯೂಸ್
06/10/2024
ಮಂಗಳೂರಿನ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ಉದ್ಯಮಿ ಮುಮ್ತಾಜ್ ಅಲಿ ಕಾರು ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಕೂಳೂರು ಸೇತುವೆಯಲ್ಲಿ ಪತ್ತೆ.
Read more
ಬ್ರೇಕಿಂಗ್ ನ್ಯೂಸ್
06/10/2024
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read more
ಬ್ರೇಕಿಂಗ್ ನ್ಯೂಸ್
05/10/2024
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಎಲೆಕ್ಟ್ರಾನಿಕ್ಸ್ ಸಿಟಿ ಜಲಾವೃತ, ತತ್ತರಿಸಿದ ಜನ
Read more
ಬ್ರೇಕಿಂಗ್ ನ್ಯೂಸ್
05/10/2024
ಗಡಿ ನಿಯಂತ್ರಣ ರೇಖೆಯ ಸಮೀಪ ನಡೆಯುತ್ತಿರುವ ಆಪರೇಷನ್ ಗುಗಲ್ಧಾರ್ನಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
05/10/2024
ಡ್ರೋನ್, ವಿಮಾನ ಹೊಡೆದುರುಳಿಸುವ ಸ್ವದೇಶಿ ನಿರ್ಮಿತ ಕ್ಷಿಪಣಿ DRDO ದಿಂದ ಯಶಸ್ವಿ ಪ್ರಯೋಗ
Read more
ಬ್ರೇಕಿಂಗ್ ನ್ಯೂಸ್
05/10/2024
ಕೆಪಿಎಸ್ಸಿ ಯಡವಟ್ಟುಗಳಿಗೆ ಕಡಿವಾಣ ಹಾಕಿ ನೇಮಕಾತಿ ಪರೀಕ್ಷೆಗಳನ್ನು ಸೂಕ್ತ ರೀತಿಯಲ್ಲಿ ನಡೆಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯ
Read more
ಬ್ರೇಕಿಂಗ್ ನ್ಯೂಸ್
05/10/2024
ರಾಜ್ಯಕ್ಕೆ ಹಿಂಗಾರು ಮಾರುತಗಳು ಪೂರ್ಣಪ್ರಮಾಣದಲ್ಲಿ ಪ್ರವೇಶ ಮಾಡಿವೆ. ಮುಂದಿನ 24 ಗಂಟೆಗಳ ಕಾಲ ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಣೆ
Read more
ಬ್ರೇಕಿಂಗ್ ನ್ಯೂಸ್
03/10/2024
ಎಫ್ಐಆರ್ ಆದವರೆಲ್ಲ ರಾಜೀನಾಮೆ ಕೊಡಿ ಎಂದಿದ್ದೇನೆ, ನನ್ನ ಮೇಲೂ ಬೇಕಿದ್ದರೆ ತನಿಖೆ ಮಾಡಲಿ' - ಜಿ ಟಿ ದೇವೇಗೌಡ
Read more
ಬ್ರೇಕಿಂಗ್ ನ್ಯೂಸ್
03/10/2024
ಚಾಮರಾಜನಗರದ ತಮ್ಮ ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ತೆಗೆದು ಹಾಕುವಂತೆ ಚಿನ್ನದಂಗಡಿ ಹಾಗೂ ಬಟ್ಟೆ ಅಂಗಡಿ ಮಾಲೀಕರಿಗೆ ಅಪರಿಚಿತರು ಬೆದರಿಕೆ ಪತ್ರ ಕಳುಹಿಸಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
03/10/2024
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ ಗ್ರಾಪಂ ಸಿಬ್ಬಂದಿ, ಅಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ
Read more
ಬ್ರೇಕಿಂಗ್ ನ್ಯೂಸ್
02/10/2024
ಪ್ರಧಾನಿ ಮೋದಿ ರಜನಿಕಾಂತ್ ಪತ್ನಿಗೆ ಕರೆ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
02/10/2024
ಸ್ನೇಹಮಯಿ ಕೃಷ್ಣ ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
02/10/2024
ಅರ್ಹತೆಗೆ ತಕ್ಕಂತೆ ವೈದ್ಯಕೀಯ ಸೀಟು ನೀಡದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಚೆಸ್ ಪಟುವಿಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಆದೇಶ
Read more
ಬ್ರೇಕಿಂಗ್ ನ್ಯೂಸ್
02/10/2024
ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕ ಕಾರಿನಡಿಗೆ ಬಿದ್ದು, ಮೃತಪಟ್ಟ ದಾರುಣ ಘಟನೆ ನೆಲ್ಯಾಡಿಯ ಕೊಕ್ಕಡದಲ್ಲಿ ನಡೆದಿದೆ.
Read more
ಬ್ರೇಕಿಂಗ್ ನ್ಯೂಸ್
01/10/2024
ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಆಯ್ಕೆ.
Read more
ಬ್ರೇಕಿಂಗ್ ನ್ಯೂಸ್
01/10/2024
ಮಂಗಳೂರು ದಸರಾ ಮಹೋತ್ಸವ ಅಕ್ಟೋಬರ್ 3 ರಿಂದ 14ವರೆಗೆ ನಡೆಯಲಿದ್ದು, ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಅಬ್ಬರದ ಸೌಂಡ್ಗೆ, ಡಿಜೆಗೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ ಎಂದು ಪದ್ಮರಾಜ್ ಆರ್ ಹೇಳಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
01/10/2024
ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳಿಂದ ಅಮೋಘ ಗೆಲುವು ಸಾಧಿಸಿದೆ.
Read more
ಬ್ರೇಕಿಂಗ್ ನ್ಯೂಸ್
01/10/2024
ಬಾಲಿವುಡ್ ನಟ ಗೋವಿಂದ್ ಗೆ ತನ್ನ ಪಿಸ್ತೂಲ್ ನಿಂದಲೇ ಪೈರ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದು, ಯಾವುದೇ ಅಪಾಯ ಇಲ್ಲ ಎನ್ಙಲಾಗಿದೆ.
Read more
ಬ್ರೇಕಿಂಗ್ ನ್ಯೂಸ್
01/10/2024
ನಟ ರಜನಿಕಾಂತ್ ಅನಾರೋಗ್ಯದ ಕಾರಣ ಚೆನ್ನೈ ನ ಅಪೋಲೋ ಅಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
01/10/2024
ಭಾರಿ ಮಳೆಯಿಂದ ಬಿಹಾರದ ಹಲವು ಪ್ರದೇಶಗಳು ಪ್ರವಾಹದಿಂದ ತತ್ತರ
Read more
ಬ್ರೇಕಿಂಗ್ ನ್ಯೂಸ್
01/10/2024
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವೈಯಕ್ತಿಕವಾದದ್ದು. ಇದನ್ನು ಪಕ್ಷ ಒಪ್ಪಲು ಸಾಧ್ಯವಿಲ್ಲ : ಸುನೀಲ್ ಕಮಾರ್
Read more
ಬ್ರೇಕಿಂಗ್ ನ್ಯೂಸ್
30/09/2024
ಇಡಿ ಕೇಸ್ ಬೆನ್ನಲ್ಲೆ 14 ಸೈಟ್ ವಾಪಸ್ ನೀಡುವುದಾಗಿ ಮುಡಾಗೆ ಪತ್ರ ಬರೆದ ಸಿಎಂ ಪತ್ನಿ
Read more
ಬ್ರೇಕಿಂಗ್ ನ್ಯೂಸ್
30/09/2024
ಸರ್ಕಾರ ವಿಷಕನ್ಯೆ ಇದ್ದಂತೆ, ಜೊತೆಗೆ ಬಂದವರನ್ನೂ ಮುಳುಗಿಸುತ್ತದೆ ಎಂದು ಅಚ್ಚರಿಯ ಹೇಳಿಕೆ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
Read more
ಬ್ರೇಕಿಂಗ್ ನ್ಯೂಸ್
30/09/2024
ಅಮೆರಿಕವು ಭಾರತೀಯ ಪ್ರಯಾಣಿಕರಿಗೆ 2.50 ಲಕ್ಷ ಹೆಚ್ಚುವರಿ ವೀಸಾ ಸಂದರ್ಶನಗಳನ್ನು ನಡೆಸಲಿದೆ ಎಂದು ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿ ಪ್ರಕಟಿಸಿದೆ.
Read more
ಬ್ರೇಕಿಂಗ್ ನ್ಯೂಸ್
30/09/2024
ನಿರ್ಮಲಾ ಸೀತಾರಾಮನ್, ಕಟೀಲ್, ವಿಜಯೇಂದ್ರ ವಿರುದ್ದದಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
Read more
ಬ್ರೇಕಿಂಗ್ ನ್ಯೂಸ್
30/09/2024
ಉಡುಪಿಯ ಸರ್ಕಾರಿ ನೌಕರರ ವಸತಿ ಸಮುಚ್ಚಯದ ಒಟ್ಟು ಆರು ಮನೆಗಳಲ್ಲಿ ಏಕಕಾಲದಲ್ಲಿ ಕಳ್ಳತನವಾಗಿದೆ.
Read more
ಬ್ರೇಕಿಂಗ್ ನ್ಯೂಸ್
30/09/2024
ಪವಿತ್ರ ಧಾರ್ಮಿಕ ಕ್ಷೇತ್ರ, ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್.
Read more
ಬ್ರೇಕಿಂಗ್ ನ್ಯೂಸ್
30/09/2024
ಭಾರತದಲ್ಲಿಯೇ ಕುಳಿತು ಜಗತ್ತಿನ ವಿವಿಧ ರಾಷ್ಟ್ರಗಳ ಜನರನ್ನು ವಂಚಿಸುತ್ತಿದ್ದ 26 ಸೈಬರ್ ಕ್ರಿಮಿನಲ್ಗಳನ್ನು ಬಂಧಿಸಿದ ಸಿ ಬಿ ಐ
Read more
ಬ್ರೇಕಿಂಗ್ ನ್ಯೂಸ್
28/09/2024
ರಾಜ್ಯಾದ್ಯಂತ ಪೋಡಿ ಅಭಿಯಾನ ಜಾರಿಗೊಳಿಸುವ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯ ಅನುಷ್ಠಾನ
Read more
ಬ್ರೇಕಿಂಗ್ ನ್ಯೂಸ್
28/09/2024
ಲೆಬನಾನ್ ನಲ್ಲಿ ಮುಂದುವರಿದ ಇಸ್ರೇಲ್ ದಾಳಿ; ಹಿಜ್ಬುಲ್ ಕಮಾಂಡರ್ ಸೇರಿ ಹಲವರು ಸಾವು
Read more
ಬ್ರೇಕಿಂಗ್ ನ್ಯೂಸ್
28/09/2024
ನಿರ್ಮಲಾ ಸೀತಾರಾಮನ್ ಮೇಲೂ ಎಫ್ಐಆರ್ ಆಗಿದೆ ಅವರು ರಾಜೀನಾಮೆ ಕೊಡ್ತಾರಾ? ಬಿಜೆಪಿಯವರು ಮೊದಲು ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲಿ. ಆಮೇಲೆ ನನ್ನ ರಾಜೀನಾಮೆ ಕೇಳಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
27/09/2024
ಅಕ್ರಮವಾಗಿ ದರಖಾಸ್ತು ಮಂಜೂರು ಮಾಡಲಾಗಿದ್ದ ಹಾಸನದ ಅರಣ್ಯ ಭೂಮಿಯನ್ನು ಮರಳಿ ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಕರೆ
Read more
ಬ್ರೇಕಿಂಗ್ ನ್ಯೂಸ್
27/09/2024
ಮುಡಾ ಹಗರಣದಿಂದ ಬಚಾವಾಗಲು ಅದೇ ಲೋಕಾಯುಕ್ತವೇ ಗತಿ' ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
27/09/2024
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯಗೆ ತಮ್ಮ ಸಂಪೂರ್ಣ ಬೆಂಬಲ ಇರಲಿದೆ ಎಂದು ಹೇಳಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
27/09/2024
ಐಜಿಪಿ ಸರ್ವಶ್ರೇಷ್ಠ ತ್ರಿಪಾಠಿ ಅವರ ನೇತೃತ್ವದಲ್ಲಿ ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಕೆ ಪ್ರಕರಣದ ತನಿಖೆ
Read more
ಬ್ರೇಕಿಂಗ್ ನ್ಯೂಸ್
26/09/2024
ಎಫ್ಐಆರ್ ದಾಖಲಾಗಬಾರದು ಎಂಬ ಉದ್ದೇಶದಿಂದ ಲೋಕಾಯುಕ್ತ ಎಸ್ಪಿ ಅವರನ್ನು ಬಂಧನದಲ್ಲಿಟ್ಟಿರುವ ಸಾಧ್ಯತೆ ಇದೆ : ಸ್ನೇಹಮಯಿ ಕೃಷ್ಣ ಶಂಕೆ
Read more
ಬ್ರೇಕಿಂಗ್ ನ್ಯೂಸ್
26/09/2024
ಮೈಸೂರು ನಗರದ ವಸ್ತು ಪ್ರದರ್ಶನದ ಆವರಣದಲ್ಲಿ ಮೊದಲನೆ ದಿನದ ನಾಲ್ಕನೇ ಹಂತದ ಸಿಡಿಮದ್ದು ತಾಲೀಮಿನ ವೇಳೆ ದಸರಾ ಆನೆಗಳು ಗಲಿಬಿಲಿಗೊಂಡಿವೆ
Read more
ಬ್ರೇಕಿಂಗ್ ನ್ಯೂಸ್
26/09/2024
ಮಹಾಲಕ್ಷ್ಮಿಯ ಬರ್ಬರ ಹತ್ಯೆ ಪ್ರಕರಣದ ಶಂಕಿತ ಆರೋಪಿ ಆತ್ಮಹತ್ಯೆ
Read more
ಬ್ರೇಕಿಂಗ್ ನ್ಯೂಸ್
26/09/2024
ಆಧಾರರಹಿತ ಬಿಪಿಎಲ್ ಕಾರ್ಡ್ ಪತ್ತೆ ಹಚ್ಚಲು ಆಹಾರ ಇಲಾಖೆ ಕಠಿಣ ಕ್ರಮ
Read more
ಬ್ರೇಕಿಂಗ್ ನ್ಯೂಸ್
26/09/2024
ಬೊಕರೊ ಜಿಲ್ಲೆಯಲ್ಲಿನ ತುಪಕದಿಹ್ ಸ್ಟೇಷನ್ ಬಳಿಕ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ.
Read more
ಬ್ರೇಕಿಂಗ್ ನ್ಯೂಸ್
25/09/2024
ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದ ಕೇರಳ ಮೂಲದ ಭಾರತ್ ಬೆಂಜ್ ಲಾರಿಯ ಜೊತೆಗೆ ಚಾಲಕ ಅರ್ಜುನ್ ಮೃತದೇಹ ಕೂಡ ಪತ್ತೆಯಾಗಿದೆ.
Read more
ಬ್ರೇಕಿಂಗ್ ನ್ಯೂಸ್
25/09/2024
ಹೆಚ್.ಎಂ.ಟಿ. ಅರಣ್ಯ ಭೂಮಿ ವಿಚಾರ: ಹಿರಿಯ ಅರಣ್ಯಾಧಿಕಾರಿಗಳಿಗೆ ಕಾರಣ ಕೇಳಿ ಸಚಿವ ಖಂಡ್ರೆ ನೋಟಿಸ್
Read more
ಬ್ರೇಕಿಂಗ್ ನ್ಯೂಸ್
25/09/2024
ಭೀಮಾ ನದಿ ಸೇತುವೆ ಬಳಿ ರೈಲು ಹಳಿ ತಪ್ಪಿದೆ. ಈ ಹಿನ್ನೆಲೆಯಲ್ಲಿ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
Read more
ಬ್ರೇಕಿಂಗ್ ನ್ಯೂಸ್
25/09/2024
ಕೃಷಿ ಕಾನೂನು ಕುರಿತು ಹೇಳಿಕೆ ನನ್ನ ವೈಯಕ್ತಿಕ ಎಂದ ನಟಿ ಹಾಗು ಬಿಜೆಪಿ ಸಂಸದೆ ಕಂಗನಾ
Read more
ಬ್ರೇಕಿಂಗ್ ನ್ಯೂಸ್
24/09/2024
ಮುಡಾ ಹಗರಣ ತೀರ್ಪಿನ ಬಳಿಕ ಪರ, ವಿರೋಧ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ..
Read more
ಬ್ರೇಕಿಂಗ್ ನ್ಯೂಸ್
24/09/2024
'ಡೇಂಜರಸ್' ಮಂಕಿಪಾಕ್ಸ್ ವೈರಸ್ ಕೇರಳ ವ್ಯಕ್ತಿಯಲ್ಲಿ ಪತ್ತೆ
Read more
ಬ್ರೇಕಿಂಗ್ ನ್ಯೂಸ್
24/09/2024
ತಿರುಪತಿ ಲಡ್ಡು ವಿವಾದದಿಂದ ತಮಿಳುನಾಡಿನ ಡೈರಿಗೆ ಶೋಕಾಸ್ ನೋಟಿಸ್ ನೀಡಿದ ಕೇಂದ್ರ ಆರೋಗ್ಯ ಇಲಾಖೆ
Read more
ಬ್ರೇಕಿಂಗ್ ನ್ಯೂಸ್
24/09/2024
ಭಾರತ ಆರ್ಥಿಕತೆ ಏರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ ಡಿಜಿಟಲ್ ಪೇಮೆಂಟ್, 3,659 ಲಕ್ಷ ಕೋಟಿಗೆ ತಲುಪಿದ ಡಿಜಿಟಲ್ ವಹಿವಾಟು
Read more
ಬ್ರೇಕಿಂಗ್ ನ್ಯೂಸ್
24/09/2024
ಬೆಂಗಳೂರಿನಲ್ಲಿ ಮೊಬೈಲ್ ವ್ಯಾನ್ಗಳ ಮೂಲಕ ರಿಯಾಯತಿ ದರದಲ್ಲಿ ಈರುಳ್ಳಿ ಮಾರಾಟ ಪ್ರಾರಂಭ
Read more
ಬ್ರೇಕಿಂಗ್ ನ್ಯೂಸ್
21/09/2024
ಬೆಳಗಾವಿಯಲ್ಲಿ 700 ಕೋಟಿ ರೂ. ಮೌಲ್ಯದ ಬೆಳೆಹಾನಿ: ಬಂದಿದ್ದು ಕೇವಲ 70 ಕೋಟಿ ಪರಿಹಾರ, ರೈತರ ಆಕ್ರೋಶ
Read more
ಬ್ರೇಕಿಂಗ್ ನ್ಯೂಸ್
21/09/2024
ಮೈಸೂರು ಅರಮನೆಯಿಂದ ಹೊರಬಂದ ಆನೆಗಳ ಕಾದಾಟ: ಬೆಚ್ಚಿಬಿದ್ದ ಅಧಿಕಾರಿಗಳು, ಮಾವುತರು!
Read more
ಬ್ರೇಕಿಂಗ್ ನ್ಯೂಸ್
20/09/2024
ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
Read more
ಬ್ರೇಕಿಂಗ್ ನ್ಯೂಸ್
20/09/2024
ಲೆಬನಾನ್ ಪೇಜರ್ ಬ್ಲಾಸ್ಟ್: 'ಕೇರಳ ಮೂಲದ ವ್ಯಕ್ತಿ ನಂಟು ಹೊಂದಿರುವ ಕಂಪನಿ ವಿರುದ್ಧ ತನಿಖೆ'?
Read more
ಬ್ರೇಕಿಂಗ್ ನ್ಯೂಸ್
20/09/2024
ಎಲ್ಲ ಗಲಭೆ ಘಟನೆಗಳನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
20/09/2024
ಪೂರ್ವಾನುಮತಿ ಇಲ್ಲದೇ ಹೈಕೋರ್ಟ್ ಕಲಾಪದ ವಿಡಿಯೋ ರೆಕಾರ್ಡಿಂಗ್ ಹಾಗೂ ಹಂಚಿಕೆ ಮಾಡದಂತೆ ವೀಕ್ಷಕರಿಗೆ ಎಚ್ಚರಿಕೆ ನೀಡಲಾಗಿದೆ.
Read more
ಬ್ರೇಕಿಂಗ್ ನ್ಯೂಸ್
20/09/2024
ರಾಜ್ಯದ ಮುಜರಾಯಿ ದೇಗುಲಗಳ ಪ್ರಸಾದಕ್ಕೆ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸಲು ಸರ್ಕಾರದ ಸೂಚನೆ
Read more
ಬ್ರೇಕಿಂಗ್ ನ್ಯೂಸ್
19/09/2024
ಅನಾರೋಗ್ಯದಿಂದ ಬಳಲುತ್ತಿದ್ದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ಇಂದು ನಿಧನರಾಗಿದ್ದಾರೆ. ಇವರು ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಸುದ್ದಿಯಾಗಿದ್ದರು.
Read more
ಬ್ರೇಕಿಂಗ್ ನ್ಯೂಸ್
18/09/2024
ಲೆಬನಾನ್ ನಲ್ಲಿ ಪೇಜರ್ ಮಾದರಿಯಲ್ಲಿ ವಾಕಿಟಾಕಿ ಸ್ಪೊಟಗೊಂಡು ಮೂವರು ಮೃತಪಟ್ಟ ಘಟನೆ ನಡೆದಿದೆ
Read more
ಬ್ರೇಕಿಂಗ್ ನ್ಯೂಸ್
17/09/2024
'ಭಾರತದಲ್ಲಿ ಮುಸ್ಲಿಮರಿಗೆ ಸಂಕಷ್ಟ' - ಇರಾನ್; 'ಮೊದಲು ನಿಮ್ಮ ದಾಖಲೆ ತೆಗೆದು ನೋಡಿ' - ಭಾರತ
Read more
ಬ್ರೇಕಿಂಗ್ ನ್ಯೂಸ್
17/09/2024
ಅರವಿಂದ್ ಕೇಜ್ರಿವಾಲ್ ಅವರ ನಿಷ್ಠರಾಗಿರುವ ಆತಿಶಿ ಅವರಿಗೆ ದೆಹಲಿ ಸಿಎಂ ಸ್ಥಾನ ಒಲಿದು ಬಂದಿದೆ.
Read more
ಬ್ರೇಕಿಂಗ್ ನ್ಯೂಸ್
17/09/2024
ಜಾಹಿರಾತು ನೀಡಲು ಮತ್ತು ನಿಮ್ಮ ಊರಿನ ಕುಂದು ಕೊರತೆಗಳ ಬಗ್ಗೆ ಸುದ್ದಿ ಮಾಡಲು ಸಂಪರ್ಕಿಸಿ : 9880109212
Read more
ಬ್ರೇಕಿಂಗ್ ನ್ಯೂಸ್
09/09/2024
ರಾಹುಲ್ ಗಾಂಧಿ ಪ್ರಬುದ್ಧತೆ ಇಲ್ಲ. ಅವರೊಬ್ಬ ಅರೆಕಾಲಿಕ ನಾಯಕ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಬಿಜೆಪಿ ಆರೋಪಿಸಿದೆ.
Read more
ಬ್ರೇಕಿಂಗ್ ನ್ಯೂಸ್
09/09/2024
3ನೇ ಮಹಾಯುದ್ಧ ನಾನು ಮಾತ್ರ ತಡೆಯಬಲ್ಲೆ': ಜಂಭ ಕೊಚ್ಚಿಕೊಂಡ ಟ್ರಂಪ್
Read more
ಬ್ರೇಕಿಂಗ್ ನ್ಯೂಸ್
30/07/2024
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಬಿರುಸಾದ ಮಳೆಗೆ ಅಲ್ಲಲ್ಲಿ ಗುಡ್ಡೆ ಕುಸಿತಗಳು ಅಂಬವಿಸುತ್ತಿದ್ದು, ಜಿಲ್ಲೆಯ ಮುಖ್ಯ ನದಿಗಳಾದ ನೇತ್ರಾವತಿ ಮತ್ತು ಕುಮಾರದಾರ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ
Read more
ಬ್ರೇಕಿಂಗ್ ನ್ಯೂಸ್
17/06/2024
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 18 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
17/06/2024
ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಗುವಾ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಸೋಮವಾರ ಬೆಳಗ್ಗೆ ನಡೆದ ಎನ್ಕೌಂಟರ್ನಲ್ಲಿ ನಕ್ಸಲರಿಗೆ ಭಾರೀ ಆಘಾತ ಉಂಟಾಗಿದೆ.
Read more
ಬ್ರೇಕಿಂಗ್ ನ್ಯೂಸ್
17/06/2024
ಪೋಕ್ಸೋ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿಐಡಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಾನು ಸಿಐಡಿ ವಿಚಾರಣೆಗೆ ಹೋಗುತ್ತಿದ್ದೇನೆ'' ಎಂದರು.
Read more
ಬ್ರೇಕಿಂಗ್ ನ್ಯೂಸ್
17/06/2024
ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಐವರು ಮೃತಪಟ್ಟಿದ್ದಾರೆ. NDRF ಮತ್ತು ಪೊಲೀಸರ ತಂಡಗಳಿಂದ ರಕ್ಷಣಾ ಕರ್ಯಾಚರಣೆ ಮುಂದುವರೆದಿದೆ.
Read more
ಬ್ರೇಕಿಂಗ್ ನ್ಯೂಸ್
17/06/2024
ಚಹಾ ಕುಡಿಯಲು ಬಂದು ಹೋಟೆಲ್ ಮಾಲೀಕನಿಗೆ 96 ರೂ ವಂಚಿಸಿರುವ ಘಟನೆ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ನಡೆದಿದೆ.
Read more
ಬ್ರೇಕಿಂಗ್ ನ್ಯೂಸ್
15/06/2024
ನಿರ್ಮಾಪಕರು ಚಿತ್ರಗಳಿಗೆ ಬಂಡವಾಳ ಹಾಕಿದ್ದಾರೆ. ಹಾಗಾಗಿ ತನಿಖೆಯಾಗುವವರೆಗೆ ನಟ ದರ್ಶನ್ ವಿರುದ್ಧ ನಿಷೇಧ ಕ್ರಮವಿಲ್ಲ ಎಂದು ಕರ್ನಾಟಕ ವಾಣಿಜ್ಯ ಚಿತ್ರ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಸ್ಪಷ್ಟಪಡಿಸಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
15/06/2024
ರಾಜಮೌಳಿ ಮಹೇಶ್ಬಾಬು ಸಿನಿಮಾ ಶೂಟಿಂಗ್ ವಿಚಾರ. ಪ್ರಸಿದ್ಧ ನಿರ್ದೇಶಕ ರಾಜಮೌಳಿ ತಂದೆ ಹಾಗೂ ಕಥೆಗಾರ ವಿಜಯೇಂದ್ರ ಪ್ರಸಾದ್ ಚಿತ್ರದ ಬಗ್ಗೆ ಕೆಲವೊಂದು ಹಿಂಟ್ಸ್ಗಳನ್ನು ಕೊಟ್ಟಿದ್ದಾರೆ.
Read more
ಬ್ರೇಕಿಂಗ್ ನ್ಯೂಸ್
15/06/2024
ಜಿ-7 ಶೃಂಗಸಭೆಗಾಗಿ ಇಟಲಿ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಶುಕ್ರವಾರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
Read more
ಬ್ರೇಕಿಂಗ್ ನ್ಯೂಸ್
12/06/2024
ರೇಣುಕಾಸ್ವಾಮಿ ಹತ್ಯೆ ಬಳಿಕ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಬರಬಾರದೆಂದು ಶರಣಾಗತಿಯಾದ ಆರೋಪಿಗಳಿಗೆ ದರ್ಶನ್ ಸಹಚರ
Read more
ಬ್ರೇಕಿಂಗ್ ನ್ಯೂಸ್
09/06/2024
ಆಳ್ವಾಸ್ ಪ್ರಗತಿ ಉದ್ಯೋಗ ಮೇಳ; 2468 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ನೇಮಕಾತಿ
Read more
ಬ್ರೇಕಿಂಗ್ ನ್ಯೂಸ್
09/06/2024
ಹೃದಯಾಘಾತದಿಂದ ಮೃತಪಟ್ಟ ರವಿ ಮಾಗ್ರೆ ಎಂಬವರ ಅಂತ್ಯಕ್ರಿಯೆ ವೇಳೆ ಕೋತಿಯೊಂದು ಚಿತೆ ಏರಿ ಕುಳಿತ ಘಟನೆ ನವಲಗುಂದದಲ್ಲಿ
Read more
ಬ್ರೇಕಿಂಗ್ ನ್ಯೂಸ್
09/06/2024
ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ
Read more
ಬ್ರೇಕಿಂಗ್ ನ್ಯೂಸ್
13/05/2024
ಆತ್ಮೀಯ ಓದುಗರೇ, ಕರಾವಳಿ ತರಂಗಿಣಿ ಇ-ಪೇಪರ್ಗೆ ನಿಮಗೆ .ಆತ್ಮೀಯ ಓದುಗರೇ, ಕರಾವಳಿ ತರಂಗಿಣಿ ಇ-ಪೇಪರ್ಗೆ ನಿಮಗೆ
Read more
ಬ್ರೇಕಿಂಗ್ ನ್ಯೂಸ್
13/05/2024
ಆತ್ಮೀಯ ಓದುಗರೇ, ಕರಾವಳಿ ತರಂಗಿಣಿ ಇ-ಪೇಪರ್ಗೆ ನಿಮಗೆ
Read more
ಬ್ರೇಕಿಂಗ್ ನ್ಯೂಸ್
13/05/2024
ಆತ್ಮೀಯ ಓದುಗರೇ, ಕರಾವಳಿ ತರಂಗಿಣಿ ಇ-ಪೇಪರ್ಗೆ ನಿಮಗೆ ಸ್
Read more
ಬ್ರೇಕಿಂಗ್ ನ್ಯೂಸ್
13/05/2024
ಕರಾವಳಿ ತರಂಗಿಣಿ ಇ-ಪೇಪರ್ಗೆ ನಿಮಗೆ ಸ್ವಾಗತ.
ಆತ್ಮೀಯ ಓದುಗರೇ, ಕರಾವಳಿ ತರಂಗಿಣಿ ಇ-ಪೇಪರ್ಗೆ ನಿಮಗೆ ಸ್ವಾಗತ.
Read more
Stay Conected
Share:
Category
ಬ್ರೇಕಿಂಗ್ ನ್ಯೂಸ್
ಯೌಟ್ಯೂಬ್ ವಿಡಿಯೋ
ಮೈನ್ ನ್ಯೂಸ್
ರಾಜಕೀಯ
ಸ್ಥಳೀಯ
ದೇಶ - ವಿದೇಶ
ಕ್ರೀಡೆ
ಕಾಮಧೇನು
ಕಲ್ಪವೃಕ್ಷ
ಪಾರಿಜಾತ
ಸಿನಿಲೋಕದ ಧ್ರುವತಾರೆ
ಕರಾವಳಿ ತರಂಗಿಣಿ E Paper
ಆಧ್ಯಾತ್ಮಿಕ
ವೈದ್ಯೋ ನಾರಾಯಣ ಹರಿ:
ಅಡುಗೆ
ಕ್ರೈಮ್
ಸಂಪಾದಕೀಯ
ಸಿನಿ ತರಂಗಿಣಿ - ಕಲಾ ತರಂಗಿಣಿ
ಕೃಷಿ
ಲೇಖಕರ ಚಾವಡಿ
ರಾಜ್ಯ
ಅರ್ಜಿ ಆಹ್ವಾನ
ಕರಾವಳಿ ತರಂಗಿಣಿ