Home
ಬ್ರೇಕಿಂಗ್ ನ್ಯೂಸ್
ಯೌಟ್ಯೂಬ್ ವಿಡಿಯೋ
ಮೈನ್ ನ್ಯೂಸ್
ರಾಜಕೀಯ
ಸ್ಥಳೀಯ
ದೇಶ - ವಿದೇಶ
ಕ್ರೀಡೆ
ಕಾಮಧೇನು
ಕಲ್ಪವೃಕ್ಷ
ಪಾರಿಜಾತ
ಸಿನಿಲೋಕದ ಧ್ರುವತಾರೆ
ಕರಾವಳಿ ತರಂಗಿಣಿ E Paper
ಆಧ್ಯಾತ್ಮಿಕ
ವೈದ್ಯೋ ನಾರಾಯಣ ಹರಿ:
ಅಡುಗೆ
ಕ್ರೈಮ್
ಸಂಪಾದಕೀಯ
ಸಿನಿ ತರಂಗಿಣಿ - ಕಲಾ ತರಂಗಿಣಿ
ಕೃಷಿ
ಲೇಖಕರ ಚಾವಡಿ
ರಾಜ್ಯ
ಅರ್ಜಿ ಆಹ್ವಾನ
ಜಾಹೀರಾತು
X
ಸಂಪಾದಕೀಯ
ಲಲಿತಶ್ರೀ ಪ್ರೀತಮ್ ರೈ
ಬ್ರೇಕಿಂಗ್ ನ್ಯೂಸ್
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್ ತನ್ನ ಅತ್ಯುನ್ನತ ನಾಗರಿಕ ಗೌರವ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಅನ್ನು ನೀಡಿದೆ
ತಮಿಳುನಾಡಿನಲ್ಲಿ ವೈದ್ಯಕೀಯ ತ್ಯಾಜ್ಯ ಎಸೆದಿದ್ದಕ್ಕಾಗಿ ಎನ್ಜಿಟಿ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ತೆಲುಗು ಸಿನಿಮಾ ನಾಯಕ ನಟ ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅವ್ಯಾಚ್ಯ ಶಬ್ದದಲ್ಲಿ ನಿಂದಿಸಿದರೆಂದು ಆರೋಪಿಸಿ ಸಿ ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ ಹೆಬ್ಬಾಳ್ಕರ್ ಬೆಂಬಲಿಗರು.
ವಿಪಕ್ಷ ಬಿಜೆಪಿ ಸಭಾತ್ಯಾಗದ ನಡುವೆ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ
ಬ್ರೇಕಿಂಗ್ ನ್ಯೂಸ್
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್ ತನ್ನ ಅತ್ಯುನ್ನತ ನಾಗರಿಕ ಗೌರವ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಅನ್ನು ನೀಡಿದೆ
ತಮಿಳುನಾಡಿನಲ್ಲಿ ವೈದ್ಯಕೀಯ ತ್ಯಾಜ್ಯ ಎಸೆದಿದ್ದಕ್ಕಾಗಿ ಎನ್ಜಿಟಿ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ತೆಲುಗು ಸಿನಿಮಾ ನಾಯಕ ನಟ ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅವ್ಯಾಚ್ಯ ಶಬ್ದದಲ್ಲಿ ನಿಂದಿಸಿದರೆಂದು ಆರೋಪಿಸಿ ಸಿ ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ ಹೆಬ್ಬಾಳ್ಕರ್ ಬೆಂಬಲಿಗರು.
ವಿಪಕ್ಷ ಬಿಜೆಪಿ ಸಭಾತ್ಯಾಗದ ನಡುವೆ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ
Home
ಕಾಮಧೇನು
ಕಾಮಧೇನು
29/11/2024
ವಿಶ್ವದ ಏಕೈಕ ತೇಲುವ ಉದ್ಯಾನವನ ಈ ಕೈಬುಲ್ ಲಮ್ಜಾವೊ ರಾಷ್ಟ್ರೀಯ ಉದ್ಯಾನವನ
Read more
ಕಾಮಧೇನು
23/11/2024
ಕಾಶ್ಮೀರದಲ್ಲಿ ಕೇಸರಿ ಕೊಯ್ಲಿನ ಘಮ
Read more
ಕಾಮಧೇನು
07/11/2024
ಬಸ್ಟರ್ಡ್ ಗಳ ಆವಾಸಸ್ಥಾನ ರೋಲಪಾಡು ಅಭಯಾರಣ್ಯ
Read more
ಕಾಮಧೇನು
17/10/2024
ತುಂಗಾ ಪಾನಂ ಗಂಗಾ ಸ್ನಾನಂ
Read more
ಕಾಮಧೇನು
06/10/2024
ರಾಜಾಜಿ ರಾಷ್ಟ್ರೀಯ ಉದ್ಯಾನವನ
Read more
ಕಾಮಧೇನು
10/07/2024
ಗೇರುಸೊಪ್ಪಿನ ಜಲಪಾತ ಅಥವಾ ಜೋಗ ಜಲಪಾತ
Read more
ಕಾಮಧೇನು
08/07/2024
ಸಿಂಗಲೀಲಾ ರಾಷ್ಟ್ರೀಯ ಉದ್ಯಾನವನ
Read more
ಕಾಮಧೇನು
08/07/2024
ದಾಂಡೇಲಿ ಅಭಯಾರಣ್ಯ
Read more
ಕಾಮಧೇನು
08/07/2024
ಮೌಂಟ್ ಅಬು ವನ್ಯಜೀವಿ ಅಭಯಾರಣ್ಯ
Read more
ಕಾಮಧೇನು
09/06/2024
ಪುಷ್ಪ ಕಣಿವೆ The Valley of Flowers
Read more
ಕಾಮಧೇನು
25/03/2024
ಸುರು ಕಣಿವೆ
Read more
ಕಾಮಧೇನು
25/03/2024
ಮೇಘಾಲಯ
ಭಾರತದ ಮೋಡಗಳ ಮೂಲಸ್ಥಾನ ಅಂದರೆ ಮೇಘಾಲಯ ರಾಜ್ಯದ ಮೂರನೆಯ ಒಂದು ಭಾಗವು ಕಾಡುಪ್ರದೇಶವಾಗಿದೆ. ಆಸ್ಸಾಂ ರಾಜ್ಯದ ಮೂರು ಜಿಲ್ಲೆಗಳಾದ ಖಾಸಿ ಹಿಲ್ಸ್, ಜೈನ್ ತಿಯಾಗಳ ಹಿಲ್ಸ್, ಹಾಗೂ ಗಾರೊ ಹಿಲ್ಸ್ ಜಿಲ್ಲೆಗಳನ್ನು ಜನವರಿ 1979ರಲ್ಲಿ ಬೇರ್ಪಡಿಸುವುದರ ಮೂಲಕ ಮೇಘಾಲಯ ರಾಜ್ಯವನ್ನು ಸ್ಥಾಪಿಸಲಾಯಿತು.
Read more
ಕಾಮಧೇನು
25/03/2024
ನೇತ್ರಾವತಿ
ದಕ್ಷಿಣ ಕನ್ನಡದ ಜೀವನದಿ ಹಾಗೇ ಪುಣ್ಯನದಿ ನೇತ್ರಾವತಿ. ಚಿಕ್ಕಮಂಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ, ಕಾರ್ಕಳದಿಂದ 30 ಕಿ.ಮೀ ದೂರದಲ್ಲಿರುವ ಪ್ರಾಕೃತಿಕ ಸೊಬಗಿನ ಗಂಗಾ ಮೂ¯ದಲ್ಲಿ ತುಂಗಾ, ಭದ್ರ ಮತ್ತು ನೇತ್ರಾವತಿ ನದಿಗಳು ಹುಟ್ಟುತ್ತದೆ.
Read more
ಕಾಮಧೇನು
25/03/2024
ಕುಮುದ್ವತಿ
ಶಿವಗಂಗೆ ಬೆಟ್ಟದ ಒಳಕಲ್ಲು ತೀರ್ಥ ಮತ್ತು ಕುಂಭತೀರ್ಥ ಎಂಬ ನೀರಿನ ಚಿಲುಮೆಗಳೇ ಕುಮುದ್ವತಿಯ ಉಗಮ ಸ್ಥಾನಗಳು. ಶಿವಗಂಗೆ ಒಂದು ಕಪ್ಪು ಗ್ರನೈಟ್ ಬೆಟ್ಟ ಇದು ಸಮುದ್ರ ಮಟ್ಟದಿಂದ 1380 ಮೀಟರ್ ಎತ್ತರದಲ್ಲಿ ಇದೆ.
Read more
ಕಾಮಧೇನು
25/03/2024
ಮಹಾನದಿ
ಭಾರತ ಎನ್ನುವ ಈ ಪುಣ್ಯ ಭೂಮಿಯಲ್ಲಿ ಪ್ರಕೃತಿ ನಮಗೆ ನೀಡಿದ ವರದಾನವೆಂದರೆ ಅದುವೇ ನದಿಗಳು. ಇಂತಹ ನದಿಗಳಿಗೆ ನದಿಗಳಿಗೆ ಪೂಜ್ಯನೀಯ ಸ್ಥಾನ. ಇಲ್ಲಿರುವ ಎಲ್ಲಾ ನದಿಗಳು ಒಂದಿಲ್ಲೊAದು ಪೌರಾಣಿಕ ಹಿನ್ನಲೆಯನ್ನು ಹೊಂದಿದೆ. ಅಂತಹ ನದಿಗಳು ಜನರ ಬಾಳನ್ನು ಹಸನಾಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.
Read more
ಕಾಮಧೇನು
25/03/2024
ವರದಾ
ವರದಾ ನದಿಯು ಮಧ್ಯ ಕರ್ನಾಟಕದ ಒಂದು ನದಿಯಾಗಿದ್ದು, ಶಿವಮೊಗ್ಗ ಜಿಲ್ಲೆಯ ವರದಮೂಲದಲ್ಲಿ ಉಗಮಿಸುವ ಈ ನದಿಯು ಕರ್ನಾಟಕದ ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳ ಮುಖಾಂತರ ಹರಿದು ಹೋಗುತ್ತಾ, ಗಲಗನಾಥ ಸಮೀಪದಲ್ಲಿ ತುಂಗಭದ್ರಾ ನದಿಯನ್ನು ಸೇರುತ್ತದೆ.
Read more
ಕಾಮಧೇನು
25/03/2024
ಕಪಿಲಾ
ಕಪಿಲಾ ನದಿಯು ಕೇರಳದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಹರಿದು ತಮಿಳುನಾಡಿನಲ್ಲಿ ಸಮುದ್ರವನ್ನು ಸೇರುತ್ತದೆ. ಇವಳು ಕೇರಳದ ವೈಯನಾಡಿನ ಪಶ್ಚಿಮ ಘಟ್ಟಗಳಲ್ಲಿ ಜನ್ಮತಾಳಿ ಕಾಕನಕೋಟೆಯ ನುಗು ನದಿಯ ಜೊತೆ ಗುಂಡ್ಲುಹೊಳೆಯನ್ನು ನಂಜನಗೂಡಿನ ಬಳಿ ಸೇರಿಕೊಳ್ಳುತ್ತದೆ.
Read more
ಕಾಮಧೇನು
25/03/2024
ಶರಾವತಿ
ಭಾರತದ ಪಶ್ಮಿಮ ದಿಕ್ಕಿನಲ್ಲಿ ಹರಿಯುವ ನದಿಗಳಲ್ಲಿ ಒಂದಾಗಿರುವ ಶರಾವತಿ ನದಿಯು ಕರ್ನಾಟಕದ ಪ್ರಮುಖ ನದಿಗಳಲ್ಲೊಂದು. ಶರಾವತಿಯು ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುತ್ತದೆ. ಪ್ರಾಚೀನ ದಂತಕಥೆಯ ಪ್ರಕಾರ, ಸೀತಾ ದೇವಿಗೆ ಬಾಯಾರಿಕೆ ಆದಾಗ ಶ್ರೀರಾಮ ದೇವರು ತನ್ನ ಬಾಣವನ್ನು ನೆಲಕ್ಕೆ ಹಾರಿಸಿದ ಸಂದರ್ಭದಲ್ಲಿ ಬಾಣವು ಭೂಮಿಗೆ ಅಪ್ಪಳಿಸಿ ನೀರು ಚಿಮ್ಮಿತು. ಹಾಗೇ ಹುಟ್ಟಿದ ನದಿಯನ್ನು “ಶರಾವತಿ” ಎಂದು ಕರೆಯಲಾಗುತ್ತದೆ.
Read more
ಕಾಮಧೇನು
25/03/2024
ನಂದಿನಿ
ಪೃಕೃತಿ ನಮಗೆ ಒಂದಿಲ್ಲೊAದು ಉಡುಗೊರೆ ಕೊಟ್ಟಿದೆ. ಅಂತಹ ಉಡುಗೊರೆಯಲ್ಲಿ ನದಿಗಳು ಕೂಡ ಒಂದು. ನದಿಗಳು ಜೀವನಾಡಿಗಳಾಗಿ ಜನಮಾನಸದಲ್ಲಿ ಉಳಿದಿದೆ. ಅಂತಹ ನದಿಗಳು ಪೌರಾಣಿಕ ಹಿನ್ನಲೆಯನ್ನು ಕೂಡ ಹೊಂದಿರುತ್ತದೆ. ಅಂತಹ ನದಿಗಳಲ್ಲಿ “ನಂದಿನಿ”ಯೂ ಒಂದು. ಈ ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲೊಂದು.
Read more
ಕಾಮಧೇನು
25/03/2024
ಬ್ರಹ್ಮಪುತ್ರ
ಹಲವು ರಾಷ್ಟ್ರಗಳ ಎಲ್ಲೆಯನ್ನು ಮೀರಿ ಹರಿಯುವ ಬ್ರಹ್ಮಪುತ್ರ ಏಷ್ಯಾದ ಪ್ರಮುಖ ನದಿಗಳಲ್ಲಿ ಒಂದು. ಪೃಕೃತಿಯಲ್ಲಿ ಹೆಣ್ಣನ್ನು ಕಂಡ ನಮ್ಮ ಹಿರಿಯರು ಭಾರತದಲ್ಲಿ ನದಿಗಳನ್ನು ಸ್ತ್ರೀ ಹೆಸರಿನಿಂದ ಕರೆದಿದ್ದಾರೆ. ಆದರೆ ಈ ನದಿಗೆ ಮಾತ್ರ ಪುರುಷ ನಾಮಧೇಯ. ಸಂಸ್ಕೃತ ಭಾಷೆಯಲ್ಲಿ ಬ್ರಹ್ಮಪುತ್ರ ಎಂದರೆ ಬ್ರಹ್ಮನ ಮಗ.
Read more
ಕಾಮಧೇನು
25/03/2024
ಕೃಷ್ಣೆ
ಪ್ರಕೃತಿಯ ಸೊಬಗು ಈ ಭೂಮಿಗೆ ಮೆರಗು. ಈ ಪೃಕೃತಿಯಲ್ಲಿ ನದಿಗಳ ಪಾತ್ರ ಬಲುದೊಡ್ಡದು. ಭೂಮಿತಾಯಿಯು ಹಚ್ಚ ಹಸಿರಾಗಿ ನಲಿದಾಡಲು ಕಾರಣವೇ ಈ ನದಿಗಳು. ಅಂತಹ ಭಾರತದ ಪ್ರಮುಖ ನದಿಗಳಲ್ಲಿ ಕೃಷ್ಣೆಯೂ ಒಂದು. ಪುರಾಣಗಳಲ್ಲಿ ಕೃಷ್ಣವೇಣಿ ಎಂದು ಕರೆಯುವ ಈ ನದಿ ಮಹಾರಾಷ್ಟçದ ಮಹಾಬಲೇಶ್ವರ ಗಿರಿಯ ಪೂರ್ವದಲ್ಲಿ ಹುಟ್ಟುತ್ತದೆ.
Read more
ಕಾಮಧೇನು
25/03/2024
ಕಾವೇರಿ
ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದ ಬ್ರಹ್ಮಗಿರಿ ತಲಕಾವೇರಿಯಲ್ಲಿ ಉಗಮಿಸಿ ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುವ, 'ದಕ್ಷಿಣ ಗಂಗೆ'ಯೆAದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ ಕಾವೇರಿ. ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು.
Read more
ಕಾಮಧೇನು
25/03/2024
ಸಿಂದೂ
ಸಿ0ಧೂ ನದಿ ಏಷ್ಯಾದಲ್ಲೇ ಅತ್ಯಂತ ಉದ್ದದ ನದಿಗಳಲ್ಲಿ ಒಂದಾಗಿದೆ. ಮಾನಸ ಸರೋವರದ ಉತ್ತರಕ್ಕೆ ಸುಮಾರು 100ಕಿ.ಮಿ ದೂರದ, ಸಮುದ್ರ ಮಟ್ಟದಿಂದ ಸುಮಾರು 17000 ಅಡಿಗಳಷ್ಟು ಎತ್ತರದ ಕೈಲಾಸ ಪರ್ವತದಲ್ಲಿ ಹುಟ್ಟುತ್ತದೆ. ಇಲ್ಲಿಂದ ಸಿಂಧೂ ನದಿಯೊಂದಿಗೆ ಸಟ್ಲೇಜ್ ಮತ್ತು ಬ್ರಹ್ಮಪುತ್ರ ನದಿಗಳು ಕೂಡ ಹರಿಯುತ್ತದೆ.
Read more
ಕಾಮಧೇನು
25/03/2024
ನರ್ಮದೆ
ಸ್ಮರಣಾತ್ ಜನ್ಮಜಂ ಪಾಪಂ, ದರ್ಶನೇನ ತ್ರಿಜನ್ಮಜಂ| ಸ್ನಾನಾಜ್ಜನ್ಮ ಸಹಸ್ರಾಖ್ಯಾಂ ಹಂತಿ ರೇವಾ ಕಲೌ ಯುಗೇ || ಅಂದರೆ ಕೇವಲ ನಾಮಸ್ಮರಣೆಯಿಂದ ಈ ಜನ್ಮದ, ದರ್ಶನದಿಂದ ಮೂರು ಜನ್ಮದ ಮತ್ತು ಸ್ನಾನ ಮಾಡುವುದರಿಂದ ಸಹಸ್ರ ಜನ್ಮಗಳ ಪಾಪವನ್ನು ರೇವಾ(ನರ್ಮದೆ) ಕಳೆಯುತ್ತಾಳೆ ಎನ್ನುವುದು ಈ ಸಾಲಿನ ಅರ್ಥ.
Read more
ಕಾಮಧೇನು
25/03/2024
ಸರಸ್ವತಿ
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ| ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು|| ಈ ಶ್ಲೋಕವು ಸರಸ್ವತಿ ನದಿಯ ಇರುವಿಕೆ ಮತ್ತು ಅದರ ಬಗ್ಗೆ ನಮಗಿರುವ ಪೂಜ್ಯನೀಯ ಭಾವವನ್ನು ತೋರುತ್ತದೆ. ಹೌದು ವೈದಿಕ ಯುಗದಿಂದಲೂ ಆರಾದಿಸಲ್ಪಟ್ಟಿರುವ ಮಹಾನದಿ “ಸರಸ್ವತಿ”. ಋಗ್ವೇದದಲ್ಲಿಯೂ ಸರಸ್ವತಿ ಸೂಕ್ತವಿದೆ.
Read more
ಕಾಮಧೇನು
25/03/2024
ಗೋವಿಗೆ ಜೀವದಾನ ಮಾಡಿ ಜನರ ಜೀವನಾಡಿಯಾದಳು ಈ ಗೋದಾವರಿ....!
Read more
ಕಾಮಧೇನು
06/03/2024
ಯಮುನಾ
Read more
ಕಾಮಧೇನು
06/03/2024
ಭಾರತದ ಮಹಾನದಿಗಳಲ್ಲಿ ಅಗ್ರಗಣ್ಯಳು ಈ ಗಂಗೆ
Read more
Stay Conected
Share:
Category
ಬ್ರೇಕಿಂಗ್ ನ್ಯೂಸ್
ಯೌಟ್ಯೂಬ್ ವಿಡಿಯೋ
ಮೈನ್ ನ್ಯೂಸ್
ರಾಜಕೀಯ
ಸ್ಥಳೀಯ
ದೇಶ - ವಿದೇಶ
ಕ್ರೀಡೆ
ಕಾಮಧೇನು
ಕಲ್ಪವೃಕ್ಷ
ಪಾರಿಜಾತ
ಸಿನಿಲೋಕದ ಧ್ರುವತಾರೆ
ಕರಾವಳಿ ತರಂಗಿಣಿ E Paper
ಆಧ್ಯಾತ್ಮಿಕ
ವೈದ್ಯೋ ನಾರಾಯಣ ಹರಿ:
ಅಡುಗೆ
ಕ್ರೈಮ್
ಸಂಪಾದಕೀಯ
ಸಿನಿ ತರಂಗಿಣಿ - ಕಲಾ ತರಂಗಿಣಿ
ಕೃಷಿ
ಲೇಖಕರ ಚಾವಡಿ
ರಾಜ್ಯ
ಅರ್ಜಿ ಆಹ್ವಾನ
ಕರಾವಳಿ ತರಂಗಿಣಿ