image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ವಿಶ್ವವಿದ್ಯಾನಿಲಯ: ಸ್ನಾತಕೋತ್ತರ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಶನ

ಮಂಗಳೂರು ವಿಶ್ವವಿದ್ಯಾನಿಲಯ: ಸ್ನಾತಕೋತ್ತರ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಶನ

ಮಂಗಳೂರು : 2026-27ನೇ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ ಆಯ್ಕೆಗೆ ವಾಕ್-ಇನ್ ಸಂದರ್ಶನವನ್ನು ಮಂಗಳಗಂಗೋತ್ರಿಯ ಆಡಳಿತ ಸೌಧದ ಸಿಂಡಿಕೇಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ವಿಷಯವಾರೂ ಸಂದರ್ಶನ ವೇಳಾಪಟ್ಟಿ

ಆಗಸ್ಟ್ 12, 2026

*| ಸಮಯ |                       ವಿಷಯ |*

| 10:30 - 11:00 AM | ಕನ್ನಡ |

| 11:05 - 11:25 AM | ಇಂಗ್ಲಿಷ್ |

| 11:25 - 11:40 AM | ಇತಿಹಾಸ |

| 11:45 - 12:10 PM | ಅರ್ಥಶಾಸ್ತ್ರ |

| 12:15 - 12:35 PM | ರಾಜ್ಯಶಾಸ್ತ್ರ |

| 12:40 - 12:55 PM | ಸಮಾಜಶಾಸ್ತ್ರ |

| 01:00 - 01:15 PM | ಸೋಶಿಯಲ್ ವರ್ಕ್ |

| 01:20 - 01:30 PM | ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ |

| 02:15 - 03:25 PM | ಕಂಪ್ಯೂಟರ್ ಸೈನ್ಸ್ / ಎಂಸಿಎ |

| 03:30 - 03:55 PM | ಹ್ಯೂಮನ್ ಕಾನ್ಶಿಯಸ್‍ನೆಸ್ & ಯೋಗಿಕ್ ಸೈನ್ಸ್ |

| 04:00 - 04:25 PM | ಜಿಯೋಗ್ರಾಫಿ |

| 04:30 - 04:40 PM | ಸೈಬರ್ ಸೆಕ್ಯೂರಿಟಿ |

| 04:45 - 04:55 PM | ಎಲೆಕ್ಟ್ರಾನಿಕ್ಸ್ |

| 05:00 - 05:15 PM | ಮ್ಯಾಥೆಮ್ಯಾಟಿಕ್ಸ್ |

| 05:20 - 05:30 PM | ಮೆಟೀರಿಯಲ್ ಸೈನ್ಸ್ / ಪಿ.ಜಿ ಡಿಪ್ಲೊಮಾ |

ಆಗಸ್ಟ್ 13, 2026

*| ಸಮಯ |                     ವಿಷಯ |*

 

| 10:30 - 11:25 AM | ಬಯೋ ಟೆಕ್ನಾಲಜಿ |

| 11:30 - 12:25 PM | ಮೈಕ್ರೋ ಬಯಾಲಜಿ |

| 12:30 - 12:55 PM | ಎನ್ವಿರಾನ್ಮೆಂಟಲ್ ಸೈನ್ಸ್ |

| 02:15 - 03:25 PM | ಕೆಮಿಸ್ಟ್ರಿ |

| 03:30 - 03:55 PM | ಮೆಡಿಕಲ್ ಫಿಸಿಕ್ಸ್ |

| 04:00 - 04:55 PM | ಫಿಸಿಕ್ಸ್ |

ಆಗಸ್ಟ್ 14, 2026

*| ಸಮಯ |                      ವಿಷಯ |*

 

| 10:30 - 10:55 AM | ಇಂಡಸ್ಟ್ರಿಯಲ್ ಕೆಮಿಸ್ಟ್ರಿ |

| 11:00 - 11:55 AM | ಪ್ರಾಣಿಶಾಸ್ತ್ರ |

| 12:00 - 12:10 PM | ಬಯೋ ಕೆಮಿಸ್ಟ್ರಿ |

| 12:15 - 12:25 PM | ಲೈಬ್ರರಿ ಆ್ಯಂಡ್ ಇನ್ಫಾರ್ಮೇಷನ್ ಸೈನ್ಸ್ |

| 12:30 - 12:40 PM | ಎಂ.ಎಡ್ |

| 12:45 - 01:30 PM | ಎಂ.ಪಿ.ಎಡ್ / ಬಿ.ಪಿ ಎಡ್ |

| 02:15 - 02:40 PM | ಎಂಬಿಎ |

| 02:45 - 03:10 PM | ಎಂಬಿಎ (ಟೂರಿಸಂ) |

| 03:15 - 03:25 PM | ಎಂಬಿಎ (ಐಬಿ) |

| 03:30 - 05:00 PM | ಎಂಕಾಂ / ಎಂ.ಎಚ್.ಆರ್.ಡಿ |

ಸಂಭಾವನೆ ಹಾಗೂ ಕಾರ್ಯಭಾರದ ವಿವರ

| ಅರ್ಹತೆ |  ಗರಿಷ್ಠ ವೇತನ | ಗಂಟೆ ಆಧಾರಿತ ದರ |

| UGC ನಿಗದಿತ ವಿದ್ಯಾರ್ಹತೆ ಹೊಂದಿರುವವರು | ₹40,000 | ₹650 / ಗಂಟೆಗೆ |

| UGC ವಿದ್ಯಾರ್ಹತೆ ಇಲ್ಲದವರು | ₹35,000 | ₹600 / ಗಂಟೆಗೆ |

 * ಪೂರ್ಣಕಾಲಿಕ ಕಾರ್ಯಭಾರ: ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ ವಾರಕ್ಕೆ 16 ಗಂಟೆ; ವಿಜ್ಞಾನ ನಿಕಾಯಕ್ಕೆ ವಾರಕ್ಕೆ 20 ಗಂಟೆ.

 * ಹಾಜರಾತಿ: ನಿಗದಿತ ಸಮಯಕ್ಕಿಂತ ಕನಿಷ್ಠ 1 ಗಂಟೆ ಮುಂಚಿತವಾಗಿ ಆನ್‌ಲೈನ್ ಅರ್ಜಿಯ ಪ್ರತಿ ಹಾಗೂ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಜರಾಗುವುದು ಕಡ್ಡಾಯ.

 * ಷರತ್ತು: ಆಯ್ಕೆಯಾದ ಅಭ್ಯರ್ಥಿಗಳು ವಿಶ್ವವಿದ್ಯಾನಿಲಯದ ಯಾವುದೇ ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು.

Category
ಕರಾವಳಿ ತರಂಗಿಣಿ