image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಐಎಂಎ ವೈದ್ಯ ಚೇತನ ಅವಾರ್ಡ್ ಗೆ ಡಾ. ಬಿ.ಸಚ್ಚಿದಾನಂದ ರೈ ಆಯ್ಕೆ

ಐಎಂಎ ವೈದ್ಯ ಚೇತನ ಅವಾರ್ಡ್ ಗೆ ಡಾ. ಬಿ.ಸಚ್ಚಿದಾನಂದ ರೈ ಆಯ್ಕೆ

ಮಂಗಳೂರು : ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ)ನ ಕರ್ನಾಟಕ ರಾಜ್ಯ ಘಟಕದ ವತಿಯಿಂದ ನೀಡಲಾಗುವ 2026ನೇ ಸಾಲಿನ "ಐಎಂಎ-ಕೆಎಸ್‌ಬಿ ಡಾಕ್ಟರ್ಸ್ ಡೇ ವೈದ್ಯ ಚೇತನ ಅವಾರ್ಡ್" ಗೆ ಮಂಗಳೂರಿನ ಡಾ. ಬಿ.ಸಚ್ಚಿದಾನಂದ ರೈ ಆಯ್ಕೆಯಾಗಿದ್ದಾರೆ.

ಜು.1 ರಂದು ಬೆಳಗ್ಗೆ 11 ಕ್ಕೆ  ಬೆಂಗಳೂರಿನ ಕೆ.ಆರ್.ರಸ್ತೆಯ ಬೆಂಗಳೂರು ಮೆಡಿಕಲ್ ಕಾಲೇಜ್ ಸಭಾಂಗಣದಲ್ಲಿ ನಡೆದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಡಾ. ಬಿ.ಸಚ್ಚಿದಾನಂದ ರೈ ಅವರು ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದು, ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿದ್ದಾರೆ.

Category
ಕರಾವಳಿ ತರಂಗಿಣಿ