image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಡ್ವೊಕೇಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ 'ಬಾರ್ ಟೈಗರ್' ತಂಡಕ್ಕೆ ಚಾಂಪಿಯನ್‌ಶಿಪ್

ಅಡ್ವೊಕೇಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ 'ಬಾರ್ ಟೈಗರ್' ತಂಡಕ್ಕೆ ಚಾಂಪಿಯನ್‌ಶಿಪ್

ಮಂಗಳೂರು : ಮಂಗಳೂರು ವಕೀಲರ ಸಂಘದ ವತಿಯಿಂದ ಪಣಂಬೂರಿನ ಎನ್‌ಎಂಪಿಎ ಕ್ರೀಡಾಂಗಣದಲ್ಲಿ ನಡೆದ ಅಡ್ವೊಕೇಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ನ್ಯಾಯವಾದಿ ರಾಘವೇಂದ್ರ ರಾವ್ ಅವರ ಮಾಲೀಕತ್ವದ ಬಾರ್ ಟೈಗರ್ ತಂಡ ಅಗ್ರ ಪ್ರಶಸ್ತಿ ಪಡೆಯಿತು. ಒಟ್ಟು ೮ ತಂಡಗಳು ಭಾಗವಹಿಸಿದ್ದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ

ರವಿಕುಮಾರ್ ಅವರ ಅವರ ಮಾಲೀಕತ್ವದ ತಂಡ ಬಾರ್ ಪ್ಯಾಂಥರ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು.

Category
ಕರಾವಳಿ ತರಂಗಿಣಿ