image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮುದರಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಲುಂಬೆ ರಸ್ತೆಗೆ ಗುದ್ದಲಿ ಪೂಜೆ

ಮುದರಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಲುಂಬೆ ರಸ್ತೆಗೆ ಗುದ್ದಲಿ ಪೂಜೆ

ದಿನಾಂಕ: 15-02-2026 ರಂದು  ಉಡುಪಿ ಜಿಲ್ಲೆ ಉಡುಪಿ ತಾಲೂಕು ಮುದರಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಲುಂಬೆ ರಸ್ತೆಗೆ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರ ಶಾಸಕರ ನಿಧಿಯಿಂದ 5.00ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದ್ದು ಸದ್ರಿ ರಸ್ತೆಯ , ಗುದ್ದಲಿ ಪೂಜೆಯನ್ನು  ಐವನ್‌ ಡಿʼಸೋಜಾರವರು ನೇರವೇರಿಸಿದರು.
ಈ ಸಂರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಮೈಕಲ್ ರಮೇಶ್. ಲೂಸಿ ಡಿಸೋಜ, ಆಲ್ವಿನ್ ಡಿಸೋಜಾ,  ಸುನಿಲ್ ವೇಸ್ಸ್, ಅಂಜೆಲಿನ್ ಡಿಸೋಜಾ, ಸುನಿತಾ ಡಿಸೋಜಾ (H.M ) ವಿಕ್ಟರ್ ಸಲ್ಡಾನ, ಜೀನೇಂದ್ರ ಫುಟಾ೯ಡೊ, ರಾಜೇಶ್ ಕುಲಾಲ್,ಐರಿನ್ ತಾವ್ರೋ, ದಿವಾಕರ್ ಶೆಟ್ಟಿ, ಜಾನ್ಸನ್ ಕಕ೯ಡಾ ಮುಂತಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ