image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗಣ್ಯರ ಸಮ್ಮುಖದಲ್ಲಿ ನೆರವೇರಿದ ಸಾಂದ್ರಕೆರೆ ಶ್ರೀ ಕಲ್ಲುರ್ಟಿ ಕಲ್ಕುಡ ಗುಳಿಗ ಪಂಜುರ್ಲಿ ದೈವಸ್ಥಾನದ ಜೀರ್ಣೋದ್ದಾರದ ಭೂಮಿ ಪೂಜೆ

ಗಣ್ಯರ ಸಮ್ಮುಖದಲ್ಲಿ ನೆರವೇರಿದ ಸಾಂದ್ರಕೆರೆ ಶ್ರೀ ಕಲ್ಲುರ್ಟಿ ಕಲ್ಕುಡ ಗುಳಿಗ ಪಂಜುರ್ಲಿ ದೈವಸ್ಥಾನದ ಜೀರ್ಣೋದ್ದಾರದ ಭೂಮಿ ಪೂಜೆ

ಮಂಗಳೂರು:  ಸಾಂದ್ರಕೆರೆ ಶ್ರೀ ಕಲ್ಲುರ್ಟಿ ಕಲ್ಕುಡ ಗುಳಿಗ ಪಂಜುರ್ಲಿ ದೈವಸ್ಥಾನ  ಬೋಳೂರು ಇದರ ಜೀರ್ಣೋದ್ದಾರ ಮತ್ತು ಪುನರ್ ನಿರ್ಮಾಣದ ಅಂಗವಾಗಿ ಆಡಳಿತ ಸಮಿತಿ ಮತ್ತು ಊರಿನ ಗಣ್ಯರ ಉಪಸ್ಥಿತಿಯಲ್ಲಿ ಭೂಮಿ ಪೂಜೆಯು ನಡೆಯಿತು.

ಈ ಸಂದರ್ಭದಲ್ಲಿ ಉರ್ವ ಮಾರಿಗುಡಿ ದೇವಸ್ಥಾನದ ಮೊಕ್ತೇಸರರಾದ ಲಕ್ಷ್ಮಣ್ ಕೋಡಿಕಲ್, ಕುದ್ರೋಳಿ ಮೂರು ಪಟ್ಣದ ಮುಖ್ಯಸ್ಥರಾದ ಮಾಧವ್ ಪುತ್ರನ್, ಮೊಗವೀರ ಮಹಾಸಭೆಯ ಮುಖ್ಯಸ್ಥರಾದ ಸುಭಾಷ್, ಯುವಜನ ಸಂಘ ಬೋಳೂರು ಅಧ್ಯಕ್ಷರಾದ ನರೇಂದ್ರ, ವೈದ್ಯನಾಥ ದೈವಸ್ಥಾನ ಬೋಳೂರು ಮುಖ್ಯಸ್ಥರಾದ ಚಂದ್ರಹಾಸ್, ಬತ್ತೇರಿ ಫ್ರೆಂಡ್ಸ್ ಬೋಳೂರು ಅಧ್ಯಕ್ಷರಾದ ಗೌತಮ್ ಕರ್ಕೇರ, ಮಾಜಿ ಕಾರ್ಪೋರೇಟರ್ ಜಗದೀಶ್ ಶೆಟ್ಟಿ, ಅಧ್ಯಕ್ಷರಾದ ರಘು ಶೆಟ್ಟಿ , ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ದಾಮೋದರ ಶೆಟ್ಟಿ, ಅಧ್ಯಕ್ಷರಾದ ರವೀಂದ್ರ ಶೆಟ್ಟಿ, ಬ. ರಘು ಶೆಟ್ಟಿ, ಉಪಾಧ್ಯಕ್ಷರಾದ ಅನಿಲ್ ಸುವರ್ಣ, ಕಾಯಾಧ್ಯಕ್ಷರಾದ ಮೋಹನ್ ಬರ್ಕೆ, ಪ್ರಧಾನ ಕಾರ್ಯದರ್ಶಿ ಗೌತಮ್ ಸುವರ್ಣ ,
ಜೊತೆ ಕಾರ್ಯದರ್ಶಿ ವರ್ಷ ಸಾಲಿಯಾನ್, ದಿನಕರ್ ದಂಬೆಲ್, ಕೋಶಾಧಿಕಾರಿ ರವೀಂದ್ರ ಆಚಾರ, ಜೊತೆ ಕೋಶಾಧಿಕಾರಿ ಮನೀಶ್ ರಾವ್, ನಿರಂಜನ
ಸಲಹೆಗಾರರು ವಿಜೇಂದ್ರ ಸಾಲಿಯಾನ್, ಜೀವನ್ ಕುಮಾರ್, ಅರ್ಚಕರಾದ ಸಂದೀಪ್ ಪೂಜಾರಿ, ವಿಶಾಲ್ ಮೋಹನ್, ಕಾರ್ಯಕಾರಿ ಸಮಿತಿಯ ತಿಲಕ್ ರಾಜ್ ಕೋಟ್ಯಾನ್, ನಾಗರಾಜ, ಭರತೇಶ್, ವಿಘ್ನೇಶ್, ಶ್ರೀನಿವಾಸ ಸುವರ್ಣ, ಅಜಯ್ ಸುವರ್ಣ, ಸುಶಾಂತ್ ಕಾಂಚನ್, ಶೈಲೆಂದ್ರ ಸಾಲಿಯಾನ್, ಪ್ರಮೋದ್ ದೇವಾಡಿಗ, ಹಾಗೂ ಮಹಿಳಾ ಸಮಿತಿಯ ಸ್ವರ್ಣಲತಾ ಶೆಟ್ಟಿ, ಲಕ್ಷ್ಮಿ , ಏಕಲತ,ವಾಣಿ, ರೋಸ್ ಲಿನ್ ಶಶಿ, ಲಲಿತ ,ಆಶಾ, ಕವಿತಾ, ಮಲ್ಲಿಕಾ, ಸವಿತಾ ಮೊದಲಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ