ಮಂಗಳೂರು ನಗರದ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಮುಂಬಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ದೆಹಲಿ ನೊಂದಾಯಿತ 2011-2012 ಮಾಡೆಲ್ ಬಿ ಎಮ್ ಡಬ್ಲ್ಯೂ ಕಾರೊಂದು ಬೆಂಕಿಗಾಹುತಿ
ಮಂಗಳೂರು ನಗರದ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಮುಂಬಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ದೆಹಲಿ ನೊಂದಾಯಿತ 2011-2012 ಮಾಡೆಲ್ ಬಿ ಎಮ್ ಡಬ್ಲ್ಯೂ ಕಾರೊಂದು ಬೆಂಕಿಗಾಹುತಿ
28/09/2024
28/09/2024
ಮಂಗಳೂರು ನಗರದ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಮುಂಬಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ದೆಹಲಿ ನೊಂದಾಯಿತ 2011-2012 ಮಾಡೆಲ್ ಬಿ ಎಮ್ ಡಬ್ಲ್ಯೂ ಕಾರೊಂದು ಬೆಂಕಿಗಾಹುತಿ ಆಗಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದಿದೆ.