ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ವತಿಯಿಂದ ನವೆಂಬರ್-2025ರ ಮಾಹೆಯಲ್ಲಿ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿದೆ.ರೈತರಿಗೆ ಕುರಿ/ ಮೇಕೆ ಸಾಕಾಣಿಕೆ ತರಬೇತಿ ನವೆಂಬರ್ 18 ರಿಂದ 19 ರವರೆಗೆ, ಆಧುನಿಕ ಹೈನುಗಾರಿಕೆ ತರಬೇತಿ ನವೆಂಬರ್ 27 ರಿಂದ 28 ರವರೆಗೆ ಏರ್ಪಡಿಸಲಾಗಿದೆ.
ಆಸಕ್ತ ರೈತ ಬಾಂಧವರು ತಮ್ಮ ತಾಲೂಕಿನ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಾವಣೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: ಮಂಗಳೂರು ತಾಲೂಕು – 92433 06956/0824-2950369, ಉಳ್ಳಾಲ ತಾಲೂಕು – 98804 24077, ಮುಲ್ಕಿ ತಾಲೂಕು – 89710 24282, ಮೂಡಬಿದ್ರೆ ತಾಲೂಕು – 72042 71943, ಬಂಟ್ವಾಳ ತಾಲೂಕು – 94482 53010, ಬೆಳ್ತಂಗಡಿ ತಾಲೂಕು – 94819 63820, ಪುತ್ತೂರು ತಾಲೂಕು – 94839 20208, ಕಡಬ ತಾಲೂಕು – 94839 22594, ಸುಳ್ಯ ತಾಲೂಕು – 98449 95078 ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ