image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಜಿರೆ - ಧರ್ಮಸ್ಥಳ -ಪೆರಿಯಶಾಂತಿ ರಸ್ತೆ ವಿಸ್ತರಣೆಗೆ ಮರ ತೆರವು: ಸಾರ್ವಜನಿಕ ಅಹವಾಲು ಮುಂದೂಡಿಕೆ

ಉಜಿರೆ - ಧರ್ಮಸ್ಥಳ -ಪೆರಿಯಶಾಂತಿ ರಸ್ತೆ ವಿಸ್ತರಣೆಗೆ ಮರ ತೆರವು: ಸಾರ್ವಜನಿಕ ಅಹವಾಲು ಮುಂದೂಡಿಕೆ

ಮಂಗಳೂರು: ಉಜಿರೆ - ಧರ್ಮಸ್ಥಳ -ಪೆರಿಯಶಾಂತಿ ರಸ್ತೆ ಅಗಲೀಕರಣದ ಕುರಿತು ಕಾಮಗಾರಿಗೆ ಅಡಚಣೆಯಾಗುವ ಮರಗಳ ತೆರವಿನ ಬಗ್ಗೆ ನವೆಂಬರ್ 10 ರಂದು ನಿಗಧಿಪಡಿಸಿದ ಸಾರ್ವಜನಿಕ ಅಹವಾಲನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಮಂಗಳೂರು ಉಪವಿಭಾಗದ  ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ