image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುಳ್ಯ ಪ.ಪಂ : ತ್ಯಾಜ್ಯದಿಂದ ಗೊಬ್ಬರ-ಆಸಕ್ತರ ಆಹ್ವಾನ..

ಸುಳ್ಯ ಪ.ಪಂ : ತ್ಯಾಜ್ಯದಿಂದ ಗೊಬ್ಬರ-ಆಸಕ್ತರ ಆಹ್ವಾನ..

ಮಂಗಳೂರು: ಸುಳ್ಯ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಸಂಗ್ರಹಿಸಲಾಗುವ ಹಸಿ ಕಸವನ್ನು ಉಚಿತವಾಗಿ ಸುಳ್ಯ ಪಟ್ಟಣ ಪಂಚಾಯತ್ ಸುತ್ತ ಮುತ್ತಲಿನ ಕೃಷಿ ತೋಟದ ಮಾಲಕರು ತಮ್ಮ ತೋಟದಲ್ಲಿ ಗೊಬ್ಬರವಾಗಿಸಿ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವವರಾದರೆ ಆಸಕ್ತಿಯುಳ್ಳ ಕೃಷಿ ಜಮೀನಿನ ಮಾಲಕರು ಸುಳ್ಯ ಪಟ್ಟಣ ಪಂಚಾಯತ್‌ನ ಆರೋಗ್ಯ ಶಾಖೆಯನ್ನು ಸಂಪರ್ಕಿಸಬಹುದು.

ಹಸಿ ತ್ಯಾಜ್ಯವನ್ನು ಸ್ಥಳಕ್ಕೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಸುಳ್ಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ