image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದ.ಕ ಜಿಲ್ಲಾ ಡಿ ಎ ಆರ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 'ತಿಲಕ್ ರಾಜ್' ಹಾಗೂ 'ಬಿ ಎನ್ ಬುಡಕಿ' ಗೆ 'ಡಿ ಜಿ ಐಜಿಪಿ ಪ್ರಶಂಸಾ ಪದಕ'

ದ.ಕ ಜಿಲ್ಲಾ ಡಿ ಎ ಆರ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 'ತಿಲಕ್ ರಾಜ್' ಹಾಗೂ 'ಬಿ ಎನ್ ಬುಡಕಿ' ಗೆ 'ಡಿ ಜಿ ಐಜಿಪಿ ಪ್ರಶಂಸಾ ಪದಕ'

ಮಂಗಳೂರು: ರಾಜ್ಯದಲ್ಲಿ ಪ್ರಥಮ ಬಾರಿಗೆ ಆರಂಭಿಸಲಾದ 'ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕ' 2024-25ನೇ ಸಾಲಿನ ಪ್ರಶಸ್ತಿಗೆ ರಾಜ್ಯದಲ್ಲಿ 200 ಪೊಲೀಸರು ಆಯ್ಕೆಯಾಗಿದ್ದು, ದ.ಕ.ಜಿಲ್ಲೆಯಿಂದ, ದ. ಕ ಜಿಲ್ಲಾ ಡಿ ಎ ಆರ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಿಲಕ್ ರಾಜ್ ಎ ಹೆಚ್ ಸಿ 1456 ಹಾಗೂ ಬಿ ಎನ್ ಬುಡಕಿ ಎ ಹೆಚ ಸಿ 1503 ರವರು ಭಾಜನರಾಗಿದ್ದಾರೆ.

ಈ ಪದಕವನ್ನು ಮೇ 21ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

Category
ಕರಾವಳಿ ತರಂಗಿಣಿ