ಯುವ ಉದ್ಯಮಿ ಎಸ್.ಭರತ್ ಕುಮಾರ್ ಒಡೆತನದ *ಬೆನಕ ಗೋಲ್ಡ್ ಪ್ರೈ.ಲಿಗೆ* ಚಂದನವನದ ಮುದ್ದಿನ ರಾಕ್ಷಸಿ, ಕೆಡಿ ಲೇಡಿ ನಟಿ *ರೀಷ್ಮಾ ನಾಣಯ್ಯ* ನೂತನ *ಬ್ಯ್ರಾಂಡ್ ಅಂಬಾಸಿಡರ್* ಆಗಿ ನೇಮಕಗೊಂಡಿದ್ದಾರೆ. ಸಿಇಓ ಆಗಿ ನಾಗರಾಜನ್.ಎಂ.ಕೆ ಇರುತ್ತಾರೆ.
ಬೆನಕ ಗೋಲ್ಡ್ ಕಂಪನಿಯು ಈಗಾಗಲೇ ನಾಲ್ಕು ಯೋಜನೆಗಳನ್ನು ಪರಿಚಯಿಸಿದೆ.
ಇದರ ಜತೆಗೆ ಹೊಸದಾಗಿ ಸೆಲ್ ಅಂಡ್ ಸೇವ್ ಚಿನ್ನ ಮಾರಾಟ ಮಾಡಿದ ನಂತರವೂ ಅದನ್ನು ಕಂತುಗಳ ಮೂಲಕ ಹಣ ಪಾವತಿಸಿ ಹಿಂಪಡೆಯುವ ವಿನೂತನ ಯೋಜನೆ.
www.benakagoldcompany.com OR call 63 66 111 999