ಮಂಗಳೂರು: ಗುರುಪುರದ “ಮೂಳೂರು-ಅಡ್ಡರು” ಜೋಡುಕರೆ ಕಂಬಳ ಕೂಟದ ಫಲಿತಾಂಶ ಪ್ರಕಟವಾಗಿದ್ದು,ಈ ಬಾರಿಯ ಕಂಬಳ ಕೂಟದಲ್ಲಿ ಕೆನೆ ಹಲಗೆ 07 ಜೊತೆ, ಅಡ್ಡಹಲಗೆ 05 ಜೊತೆ, ಹಗ್ಗ ಹಿರಿಯ 06 ಜೊತೆ, ನೇಗಿಲು ಹಿರಿಯ 20 ಜೊತೆ, ಹಗ್ಗ ಕಿರಿಯ 11 ಜೊತೆ, ನೇಗಿಲು ಕಿರಿಯ 29 ಜೊತೆ, ಹಗ್ಗ ಸಬ್ ಜೂನಿಯರ್ 19 ಜೊತೆ, ನೇಗಿಲು ಸಬ್ ಜೂನಿಯರ್ 49 ಜೊತೆ ಸೇರಿದಂತೆ ಒಟ್ಟು 146 ಜೊತೆ ಕೋಣಗಳು ಭಾಗವಹಿಸಿದ್ದವು
ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಹಲಗೆ ಮುಟ್ಟಿದವರು: ರಾಂಪಹಿತ್ಲು ರಾಘವೇಂದ್ರ ಪೂಜಾರಿ
ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ಪ್ರಥಮ: ನಾರಾವಿ ಧರ್ಮರಾಜ್ ಜೈನ್ (10.56)ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ದ್ವೀತಿಯ: ಬೋಳಾರ ತ್ರಿಶಾಲ್ ಕೆ ಪೂಜಾರಿ (10.92)
ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ
ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (10.32)ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ (10.50)
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ಪ್ರಥಮ: ಲೊರೆಟ್ಟೋ ಮಹಲ್ ತೋಟ ಆನ್ಯ ಅವಿಲ್ 2 (10.21)ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ” (10.42) ಓಡಿಸಿದವರು: ಮಾಳ ಆಧೀಶ್ ಪೂಜಾರಿ
ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ “ಬಿ” (10.13)ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ “ಎ” (10.29) ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ಪ್ರಥಮ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ದಿನೇಶ್ ಭಂಡಾರಿ “ಎ” (10.44) ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ
ದ್ವಿತೀಯ: ಬೊಳ್ಳೂರು ಮಠ ಸದಾಶಿವ ಬಾಬು ಶೆಟ್ಟಿ “ಎ” (10.90) ಓಡಿಸಿದವರು: ಉಡುಪಿ ಹೀರೇಬೆಟ್ಟು ಹರ್ಷಿತ್
ಪ್ರಥಮ: ಶ್ರೀ ಪೊಳಲಿ ಮೊಗರುಗುತ್ತು ನಿತಿನ್ ದಿವಿನ್ ರೈ “ಎ” (11.09)ಓಡಿಸಿದವರು: ಸೂರಾಲ್ ಪ್ರದೀಪ್
ದ್ವಿತೀಯ: ಶ್ರೀ ಪೊಳಲಿ ಮೊಗರುಗುತ್ತು ನಿತಿನ್ ದಿವಿನ್ ರೈ “ಬಿ” (11.30)ಓಡಿಸಿದವರು: ಪಡುಸಾಂತೂರು ಪೃಥ್ವಿರಾಜ್ ಪೂಜಾರಿ
ಪ್ರಥಮ: ಉಳೆಪಾಡಿ ಪುಲ್ಲೋಡಿಬೀಡು ಉದಯ್ ಶೆಟ್ಟಿ (10.25)ಓಡಿಸಿದವರು: ಸೂರಾಲ್ ಪ್ರದೀಪ್
ದ್ವಿತೀಯ: ಗುರುಪುರ ಮಠದಬಳಿ ಫೆಲಿಕ್ಸ್ ಡಿಸೋಜ (10.43)ಓಡಿಸಿದವರು: ಬೈಂದೂರು ಮಂಜುನಾಥ ಗೌಡ