image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ 'ಕೊರಗ್ಲಾ ತನಿಯಾ' ಮತ್ತು 'ಕನ' ಚಿತ್ರಗಳ ಮುಹೂರ್ತ

ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ 'ಕೊರಗ್ಲಾ ತನಿಯಾ' ಮತ್ತು 'ಕನ' ಚಿತ್ರಗಳ ಮುಹೂರ್ತ

ಮಂಗಳೂರು: ಪ್ರಾರ್ಥನಾ ಕ್ರಿಯೇಷನ್ಸ್ ಮಂಗಳೂರು ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಕರಾವಳಿಯ ಆರಾಧ್ಯ ದೈವದ ಕಥಾಹಂದರ ಹೊಂದಿರುವ ಬಹುಭಾಷೆಯ 'ಕೊರಗ್ಲಾ ತನಿಯಾ' (ಕೊರಗಜ್ಜ) ಹಾಗೂ ತುಳು ಚಲನಚಿತ್ರ 'ಕನ' ಚಿತ್ರಗಳ ಮುಹೂರ್ತ ಸಮಾರಂಭವು ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ  ನೆರವೇರಿತು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಶೇಷ ಸಮಾರಂಭದಲ್ಲಿ ಖ್ಯಾತ ಉದ್ಯಮಿ ಎ.ಜೆ. ಶೆಟ್ಟಿ ಮತ್ತು ಹಿರಿಯ ನಟ ಸುಮನ್ ತಲ್ವಾರ್ ಅವರು ಜಂಟಿಯಾಗಿ ಕ್ಯಾಮರಾ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಜನತಾದಳದ ಶಾಸಕ  ಸುರೇಶ್ ಬಾಬು  ಚಿತ್ರದ ಆರಂಭದ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕರಾವಳಿಯ ಸಂಸ್ಕೃತಿ ಮತ್ತು ದೈವಾರಾಧನೆಯ ಹಿನ್ನೆಲೆಯನ್ನು ಒಳಗೊಂಡಿರುವ ಈ ಎರಡು ಚಿತ್ರಕ್ಕೆ ಗಣ್ಯರು  ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

Category
ಕರಾವಳಿ ತರಂಗಿಣಿ