image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾಳೆ ಅಮ್ಮ ಕಲಾವಿದೆರ್ ತಂಡದ ಅಮ್ಮೆರ್ ನಾಟಕದ ನೂರರ ಸಂಭ್ರಮ: ಮಂಗಳೂರು ಪುರಭವನದಲ್ಲಿ ಸರ್ವರಿಗೂ ಉಚಿತ ಪ್ರವೇಶ

ನಾಳೆ ಅಮ್ಮ ಕಲಾವಿದೆರ್ ತಂಡದ ಅಮ್ಮೆರ್ ನಾಟಕದ ನೂರರ ಸಂಭ್ರಮ: ಮಂಗಳೂರು ಪುರಭವನದಲ್ಲಿ ಸರ್ವರಿಗೂ ಉಚಿತ ಪ್ರವೇಶ

ಮಂಗಳೂರು: ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ, ಲಯನ್ ಕಿಶೋರ್ ಡಿ. ಶೆಟ್ಟಿ ಇವರ ಸಲಹೆ ಸಹಕಾರದೊಂದಿಗೆ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ, 'ತುಳುನಾಡ ಕಲಾಬಿರ್ಸೆ' ದೀಪಕ್ ರೈ ಪಾಣಾಜೆ ಹಾಗೂ 'ಮಂಗಳೂರು ಮೀನನಾಥ' ರಾಘವೇಂದ್ರ ರೈ ಅಭಿನಯದಲ್ಲಿ "ರಂಗ್‌ ದ ರಾಜೆ" ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ಅಮ್ಮ ಕಲಾವಿದೆ‌ರ್ ಕುಡ್ಲ ಅಭಿನಯಿಸುವ "ಅಮ್ಮೆರ್" ತುಳು ನಾಟಕದ ನೂರರ ಸಂಭ್ರಮದ ನಾಟಕ ಪ್ರದರ್ಶನವು ನಾಳೆ ಮಂಗಳೂರಿನ ಪುರಭವನದಲ್ಲಿ ಸಂಜೆ ಸರಿಯಾಗಿ ಸಮಯ 05:30 ಗಂಟೆಗೆ ನಡೆಯಲಿದ್ದು ಸರ್ವರಿಗೂ ಉಚಿತ ಪ್ರವೇಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ