image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾನ್‌ ಮೇಲಿನ ವಾಯುದಾಳಿಯನ್ನು ತಡೆಯುವಲ್ಲಿ ಚೀನಾದ ಎಚ್‌ಕ್ಯು ಬಿ9 ಕ್ಷಿಪಣಿ ನಿಗ್ರಹ ವ್ಯವಸ್ಥೆ ವಿಫಲ!

ಇರಾನ್‌ ಮೇಲಿನ ವಾಯುದಾಳಿಯನ್ನು ತಡೆಯುವಲ್ಲಿ ಚೀನಾದ ಎಚ್‌ಕ್ಯು ಬಿ9 ಕ್ಷಿಪಣಿ ನಿಗ್ರಹ ವ್ಯವಸ್ಥೆ ವಿಫಲ!

ನವದೆಹಲಿ : ಅಮೆರಿಕ-ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ನಡೆಸಿದ ವಾಯುದಾಳಿಯನ್ನು ತಡೆಯುವಲ್ಲಿ ಚೀನಾದ ಎಚ್‌ಕ್ಯು ಬಿ9 ಕ್ಷಿಪಣಿ ನಿಗ್ರಹ ವ್ಯವಸ್ಥೆ ವಿಫಲವಾಯಿತೇ ಎಂಬ ಚರ್ಚೆ ಶುರುವಾಗಿದೆ. ಇರಾನ್‌ ತನ್ನ ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಇತ್ತೀಚೆಗೆ ಚೀನಾದಿಂದ ಈ ಕ್ಷಿಪಣಿ ನಿಗ್ರಹ ವ್ಯವಸ್ಥೆಯನ್ನು ಖರೀದಿ ಮಾಡಿತ್ತು. ಅಮೆರಿಕ ನಡೆಸಿದ ದಾಳಿಯಲ್ಲಿ ಎಚ್‌ಕ್ಯು ಬಿ9 ಅಮೆರಿಕದ ಅತ್ಯಾಧುನಿಕ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳನ್ನು ಪತ್ತೆಹಚ್ಚಲು ಅಥವಾ ಹೊಡೆದುರುಳಿಸಲು ವಿಫಲವಾಗಿದೆ. ಆಪರೇಷನ್‌ ಸಿಂದೂರ ವೇಳೆಯೂ ಭಾರತದ ಕ್ಷಿಪಣಿಗಳನ್ನು ಪತ್ತೆ ಹಚ್ಚುವಲ್ಲಿ ಇದು ವಿಫಲಗೊಂಡಿತ್ತು.

Category
ಕರಾವಳಿ ತರಂಗಿಣಿ