image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಕ್ಯಾರಿಬಿಯನ್ ಪ್ರದೇಶದಿಂದ ಬರುತ್ತಿದ್ದ ಹಡಗನ್ನು ಹಿಂದೂ ಮಹಾಸಾಗರದವರೆಗೆ ಬೆನ್ನಟ್ಟಿ ವಶಕ್ಕೆ ಪಡೆದ ಅಮೇರಿಕ

ಕ್ಯಾರಿಬಿಯನ್ ಪ್ರದೇಶದಿಂದ ಬರುತ್ತಿದ್ದ ಹಡಗನ್ನು ಹಿಂದೂ ಮಹಾಸಾಗರದವರೆಗೆ ಬೆನ್ನಟ್ಟಿ ವಶಕ್ಕೆ ಪಡೆದ ಅಮೇರಿಕ

ಅಮೇರಿಕ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ನಿರ್ಬಂಧವನ್ನು ಧಿಕ್ಕರಿಸಲು ಪ್ರಯತ್ನಿಸಿದ್ದ ಮತ್ತೊಂದು ತೈಲ ಟ್ಯಾಂಕರ್ ಅನ್ನು ಅಮೆರಿಕಾ ಹಿಂದೂ ಮಹಾಸಾಗರದಲ್ಲಿ ತಡೆದಿರುವುದಾಗಿ ಅಮೆರಿಕಾದ ರಕ್ಷಣಾ ಇಲಾಖೆ ಹೇಳಿದೆ. ಕ್ಯಾರಿಬಿಯನ್ ಪ್ರದೇಶದಿಂದ ಬರುತ್ತಿದ್ದ ಹಡಗನ್ನು ಹಿಂದೂ ಮಹಾಸಾಗರದವರೆಗೆ ಬೆನ್ನಟ್ಟಿ ವಶಕ್ಕೆ ಪಡೆಯಲಾಗಿದೆ. ನಾವು ತಾಯ್ನಾಡನ್ನು ರಕ್ಷಿಸುವ ಕೆಲಸವನ್ನು ಮುಂದುವರಿಸುತ್ತೇವೆ. ದೂರ ಸಾಗಿದರೆ ನೀವು ತಪ್ಪಿಸಿಕೊಳ್ಳಬಹುದು ಎಂದು ಭಾವಿಸಬೇಡಿ. ಅಂತರಾಷ್ಟ್ರೀಯ ಜಲಪ್ರದೇಶಗಳು ಸುರಕ್ಷಿತ ಪ್ರದೇಶವೆಂದು ಭಾವಿಸಬೇಡಿ. ಭೂಮಿ, ವಾಯು ಅಥವಾ ಸಮುದ್ರದ ಮೂಲಕ ನಿಮ್ಮನ್ನು ನಾವು ಪತ್ತೆಹಚ್ಚಿ ನ್ಯಾಯ ಒದಗಿಸುತ್ತೇವೆ' ಎಂದು ಅಮೆರಿಕಾದ ರಕ್ಷಣಾ ಇಲಾಖೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

Category
ಕರಾವಳಿ ತರಂಗಿಣಿ