image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಸೌದಿಗೆ ಯೆಮೆನ್‌ ಬಂಡುಕೋರರ ಸಡ್ಡು: ಪ್ರತ್ಯೇಕ ಸಂವಿಧಾನ ಘೋಷಣೆ

ಸೌದಿಗೆ ಯೆಮೆನ್‌ ಬಂಡುಕೋರರ ಸಡ್ಡು: ಪ್ರತ್ಯೇಕ ಸಂವಿಧಾನ ಘೋಷಣೆ

ಯೆಮೆನ್ : ಯುಎಇ ಬೆಂಬಲಿತ ಯೆಮೆನ್‌ ಪ್ರತ್ಯೇಕತಾವಾದಿಗಳ ವಿರುದ್ಧ ಸೌದಿ ಅರೇಬಿಯಾ 2 ಬಾರಿ ದಾಳಿ ಮಾಡಿದ್ದರೂ ಅದಕ್ಕೆ ಜಗ್ಗದ ಬಂಡುಕೋರರು, ದಕ್ಷಿಣ ಯೆಮೆನ್‌ ಸ್ವತಂತ್ರ ರಾಷ್ಟ್ರಕ್ಕಾಗಿ ಪ್ರತ್ಯೇಕ ಸಂವಿಧಾನ ಘೋಷಿಸಿದ್ದಾರೆ.ದಕ್ಷಿಣ ಯೆಮೆನ್‌ ಸ್ಥಾಪನೆ ಮಾಡುವ ಇವರ ನಡೆಯ ವಿರುದ್ಧ ಸೌದಿ ಅರೇಬಿಯಾ ವಾಯುದಾಳಿ ಮಾಡಿತ್ತು. ಇದನ್ನು ನಿರ್ಲಕ್ಷಿಸಿರುವ ಬಂಡುಕೋರರು ಪ್ರತ್ಯೇಕ ಸಂಬೀಧಾನ ಘೋಷಿಸಿ ಯುದ್ಧಪೀಡಿತ ದೇಶದ ಇತರ ಬಣಗಳು ಈ ಕ್ರಮವನ್ನು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದರಿಂದ ಸಂಘರ್ಷ ಉಲ್ಬಣಿಸುವ ಸಾಧ್ಯತೆ ಇದೆ. ಈ ನಡುವೆ ಸೌದಿ ದಾಳಿಯಿಂದ ವಿಚಲಿತ ಆಗಿರುವ ಯುಎಇ, ಯೆಮೆನ್‌ನಲ್ಲಿನ ತನ್ನೆಲ್ಲ ಪಡೆಗಳ ವಾಪಸಾತಿ ಘೋಷಿಸಿದೆ.

Category
ಕರಾವಳಿ ತರಂಗಿಣಿ