ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಇತಿಹಾಸ ಪ್ರಸಿದ್ದ ಹಾಸನಾಂಭ ದೇವಿಯ ದರ್ಶನ ಪಡೆದರು.
ಅಶ್ವಿಜ ಮಾಸದಲ್ಲಿ ಹನ್ನೊಂದು ದಿನ ಮಾತ್ರ ಜನರಿಗೆ ದರ್ಶನ ಕೊಡುವ ಹಾಸನದ ಅದಿದೇವತೆ ಹಾಸನಾಂಬೆಯ ದರುಶನಕ್ಕೆ ಬಂದಿದ್ದ ಸಿ ಎಮ್ ಸಿದ್ದರಾಮಯ್ಯನವರ ಜೊತೆ,
ಸಚಿವರಾದ ಕೆ.ಎನ್.ರಾಜಣ್ಣ, ರಾಮಲಿಂಗಾರೆಡ್ಡಿ, ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಸೇರಿ ಸ್ಥಳೀಯ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.