image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಬಿಎಂಪಿ ಹೊಸ ಕರಡು ಆಸ್ತಿ ತೆರಿಗೆ ನೀತಿ: ಆಕ್ಷೇಪಣೆ

ಬಿಬಿಎಂಪಿ ಹೊಸ ಕರಡು ಆಸ್ತಿ ತೆರಿಗೆ ನೀತಿ: ಆಕ್ಷೇಪಣೆ

ಬಿಬಿಎಂಪಿ ಹೊಸ ಕರಡು ಆಸ್ತಿ ತೆರಿಗೆ ನೀತಿ: ಆಕ್ಷೇಪಣೆ

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಬಿಬಿಎಂಪಿ ಪ್ರಕಟಿಸಿದ ಹೊಸ ಕರಡು ಆಸ್ತಿ ತೆರಿಗೆ ನೀತಿಗೆ ಆಕ್ಷೇಪಣೆ ಸಲ್ಲಿಸಿದೆ. "ಈ ಹಿಂದೆ ನಿಗದಿಪಡಿಸಿದ್ದ ಸ್ಯಾಸ್ ಮೌಲ್ಯಮಾಪನ ಯೋಜನೆ, ಅರ್ಹ ವ್ಯಕ್ತಿಗಳಿಂದ ಒಂದು ವರ್ಷಕ್ಕೂ ಹೆಚ್ಚು ಅಧ್ಯಯನ ಮತ್ತು ಚರ್ಚೆಯ ನಂತರ ಪ್ರಕಟಿಸಲಾಗಿತ್ತು. ಈ ಮೌಲ್ಯಮಾಪನ ಯಶಸ್ವಿ ಹಾಗೂ ಸಮಂಜಸವಾಗಿದ್ದು, ಅದನ್ನು ಮುಂದುವರಿಸುವುದು ಸೂಕ್ತವಾಗಿದೆ. ಈಗ ಪ್ರಕಟಿಸಿರುವ ಹೊಸ ನೀತಿಯನ್ನು ಪಾಲಿಕೆ ಹಿಂಪಡೆಯಬೇಕು" ಎಂದು ಎಫ್.ಕೆ.ಸಿ.ಸಿ.ಐ ಹಿರಿಯ ಉಪಾಧ್ಯಕ್ಷ ಎಂ.ಜಿ ಬಾಲಕೃಷ್ಣ ಆಗ್ರಹಿಸಿದರು.

ನಗರದ ಕೆಜಿ ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಕ್ಯಾಬಿನೆಟ್ ಹಾಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Category
ಕರಾವಳಿ ತರಂಗಿಣಿ