image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇವಸ್ಥಾನಗಳಲ್ಲಿ ಡ್ರೈಫ್ರೂಟ್ಸ್ ಪ್ರಸಾದ ನೀಡಲು ಮನವಿ

ದೇವಸ್ಥಾನಗಳಲ್ಲಿ ಡ್ರೈಫ್ರೂಟ್ಸ್ ಪ್ರಸಾದ ನೀಡಲು ಮನವಿ

ಹರಿದ್ವಾರ: ದೇವಸ್ಥಾನಗಳಲ್ಲಿ ಕಲಬೆರಕೆ ಲಡ್ಡು ಪ್ರಸಾದಗಳನ್ನು ದೇವರಿಗೆ ನೀಡುವ ಬದಲು. ಕಲ್ಲು ಸಕ್ಕರೆ, ಏಲಕ್ಕಿ, ಡ್ರೈ ಪ್ರೂಟ್ಸ್‌ಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಿ ಎಂದುಅಖಿಲ ಭಾರತೀಯ ಅಖಾಡ ಪರಿಷತ್ ಮುಖ್ಯಸ್ಥ ಮಹಂತ್ ರವೀಂದ್ರ ಪುರಿ ಹೇಳಿದ್ದಾರೆ.

‘ದೇಶದ ಎಲ್ಲಾ ದೇವಸ್ಥಾನಗಳಲ್ಲಿ ಕಲ್ಲು ಸಕ್ಕರೆ, ಏಲಕ್ಕಿ, ಡ್ರೈ ಪ್ರೂಟ್ಸ್‌ಗಳನ್ನು ವಿತರಿಸಬೇಕು. ಸಾಂಪ್ರದಾಯಿಕ ಹಿಂದೂ ದೇವತೆಗೆ ಭೋಗ್ ರೂಪದಲ್ಲಿ ನೀಡಲಾಗುತ್ತದೆ. ಈ ವಸ್ತುಗಳನ್ನು ಪ್ರಸಾದದ ರೂಪದಲ್ಲಿ ನೀಡುವುದರಿಂದ ಯಾವುದೇ ಕಲಬೆರಕೆಯ ಇರುವುದಿಲ್ಲ’ ಸರ್ಕಾರ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಪ್ರಸಾದದ ಬಳಕೆಯಲ್ಲಿ ಬಳಸಲಾಗುವ ತುಪ್ಪಗಳ ಶುದ್ಧತೆಯನ್ನು ಖಾತರಿ ಪಡಿಸಬೇಕು. ಅಲ್ಲಿಯವರೆಗೂ ದೇವಸ್ಥಾನಗಳಲ್ಲಿ ಇದೇ ಪ್ರಸಾದವನ್ನು ನೀಡಬೇಕು’ ಎಂದಿದ್ದಾರೆ.

Category
ಕರಾವಳಿ ತರಂಗಿಣಿ