image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಂಬೇಡ್ಕರ್ ವೃತ ನಿರ್ಮಾಣ ವೆಚ್ಚ ಯೂನಿಯನ್ ಬ್ಯಾಂಕ್ನದ್ದು.

ಅಂಬೇಡ್ಕರ್ ವೃತ ನಿರ್ಮಾಣ ವೆಚ್ಚ ಯೂನಿಯನ್ ಬ್ಯಾಂಕ್ನದ್ದು.

ಅಂಬೇಡ್ಕರ್ ವೃತ ನಿರ್ಮಾಣ ವೆಚ್ಚವನ್ನು ಯೂನಿಯನ್ ಬ್ಯಾಂಕ್ ಭರಿಸುತ್ತಿದ್ದು ಅದರ ಆಡಳಿತ ನಿರ್ದೇಶಕಿ ಎ ಮಣಿಮಲ್ಲಿಕೈ ಅವರು ಇಂದು ಅಂಬೇಡ್ಕರ್ ವೃತಕ್ಕೆ ಭೇಟಿ ನೀಡಿ ಅಧಿಕೃತವಾಗಿ ಘೋಷಿಸಿದರು. ಈ ಸಂಧರ್ಭ ಶಾಸಕರಾದ ವೇದವ್ಯಾಸ ಕಾಮತ್, ಕೊರ್ಪೊರೇಟರ್ಗಳಾದ ಪ್ರೇಮಾನಂದ ಶೆಟ್ಟಿ, ವಿನಯ್ ರಾಜ್, ಮಾಜಿ ಶಾಸಕರಾದ ಜೆ. ಆರ್. ಲೋಬೊ ಮತ್ತು ಯೂನಿಯನ್ ಬ್ಯಾಂಕ್ ನ ಆಡಳಿತಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ