image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೊನೆಗೂ ಪೊಲೀಸ್ ವರಿಷ್ಟರ ತಲೆದಂಡ:ಮಂಗಳೂರಿಗೆ ಸುಧೀ‌ರ್ ಕುಮಾ‌ರ್ ರೆಡ್ಡಿ ನೂತನ ಕಮಿಷನರ್, ಎಸ್ಪಿಯಾಗಿ ಅರುಣ್

ಕೊನೆಗೂ ಪೊಲೀಸ್ ವರಿಷ್ಟರ ತಲೆದಂಡ:ಮಂಗಳೂರಿಗೆ ಸುಧೀ‌ರ್ ಕುಮಾ‌ರ್ ರೆಡ್ಡಿ ನೂತನ ಕಮಿಷನರ್, ಎಸ್ಪಿಯಾಗಿ ಅರುಣ್

ಮಂಗಳೂರು: ಕರಾವಳಿ ಭಾಗದಲ್ಲಿ ಸರಣಿ ಹತ್ಯೆ ಬೆನ್ನಲ್ಲೇ ಮಂಗಳೂರು ಪೊಲೀಸ್ ಕಮಿಷನ‌ರ್ ಅನುಪಮ್ ಅಗರ್ವಾಲ್‌ ಅವರನ್ನು  ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಖಡಕ್ ಐಪಿಎಸ್ ಅಧಿಕಾರಿ ಎಂದೇ ಹೆಸರಾದ ಸುಧೀರ್ ಕುಮಾ‌ರ್ ರೆಡ್ಡಿ ಅವರನ್ನು  ನೇಮಿಸಲಾಗಿದೆ. ಅದರಂತೆ ಅದರಂತೆ ದಕ್ಷಿಣ ಕನ್ನಡದ ನೂತನ ಎಸ್‌ಪಿ ಆಗಿ ಅರುಣ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

Category
ಕರಾವಳಿ ತರಂಗಿಣಿ