ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಮತದಾನ ಮತ್ತು ನ.23ರಂದು ಫಲಿತಾಂಶ ಹಾಗೇ ಜಾರ್ಖಂಡ್ನಲ್ಲಿ ನವೆಂಬರ್ 13 ಮತ್ತು 21ರಂದು ಮತದಾನ, 23 ರಂದು ಫಲಿತಾಂಶ ಬರಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.