image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಂಗಾಳಿಗರಲ್ಲದ ಮುಸ್ಲಿಂ ಮಹಿಳೆ ಪೂನಂ ಬೇಗಂ ಕಣಕ್ಕೆ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಂಗಾಳಿಗರಲ್ಲದ ಮುಸ್ಲಿಂ ಮಹಿಳೆ ಪೂನಂ ಬೇಗಂ ಕಣಕ್ಕೆ

ಕೋಲ್ಕತ್ತ : ತೀವ್ರ ಪೈಪೋಟಿಯಿರುವ ಭವಾನಿಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಂಗಾಳಿಗರಲ್ಲದ ಮುಸ್ಲಿಂ ಮಹಿಳೆ ಪೂನಂ ಬೇಗಂ ಕಣಕ್ಕಿಳಿದಿದ್ದಾರೆ. ಟಿಎಂಸಿಯಿಂದ ಉಚ್ಚಾಟಿತರಾಗಿದ್ದ ಹೂಮಾಯೂನ್‌ ಕಬೀರ್ ಅವರ ನೂತನ ಪಕ್ಷಅಮ್ ಜನತಾ ಉನಯನ್‌ನಿಂದ ಪೂನಂ ಸ್ಪರ್ಧಿಸಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 15 ಅಭ್ಯರ್ಥಿಗಳ ಹೆಸರಿರುವ ಮೊದಲ ಪ‍ಟ್ಟಿಯನ್ನು ಕಬೀರ್‌ ಬುಧವಾರ ಬಿಡುಗಡೆಗೊಳಿಸಿದ್ದಾರೆ. 'ಪಶ್ಚಿಮ ಬಂಗಾಳದ 182 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಪೂರ್ಣ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸುತ್ತೇನೆ' ಎಂದು ಕಬೀರ್ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ