image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಿಂದ ನಾಪತ್ತೆ ಆಗಿದ್ದಾಳೆ ಎನ್ನಲಾದ ಅನನ್ಯ ಭಟ್ ಪ್ರಕರಣ ಎಸ್ ಐ ಟಿ ಮಡಿಲಿಗೆ

ಧರ್ಮಸ್ಥಳದಿಂದ ನಾಪತ್ತೆ ಆಗಿದ್ದಾಳೆ ಎನ್ನಲಾದ ಅನನ್ಯ ಭಟ್ ಪ್ರಕರಣ ಎಸ್ ಐ ಟಿ ಮಡಿಲಿಗೆ

ಮಂಗಳೂರು: ಅನನ್ಯ ಭಟ್ ಎಂಬ ಹೆಸರಿನ ವೈದ್ಯಕೀಯ ವಿಧ್ಯಾರ್ಥಿನಿಯು  2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಕಣ್ಮರೆಯಾಗಿರುವ ಬಗ್ಗೆ  ಯುವತಿಯ ತಾಯಿಯು ದಿನಾಂಕ 15.07.2025 ರಂದು ಧರ್ಮಸ್ಥಳ ಠಾಣೆಯಲ್ಲಿ ನೀಡಿದ್ದ ದೂರು ಅರ್ಜಿಯನ್ನು No:175/PTN/DPS/2025 ರಂತೆ ಸ್ವಿಕರಿಸಲಾಗಿದ್ದು, ಸದ್ರಿ ದೂರು ಅರ್ಜಿಯನ್ನು ಮಾನ್ಯ ಡಿ.ಜಿ & ಐ.ಜಿ.ಪಿ ರವರು ದಿನಾಂಕ:19.08.2025 ರಂದು ನೀಡಿದ ಆದೇಶದ ಮೇರೆಗೆ ಮುಂದಿನ ವಿಚಾರಣೆಗಾಗಿ ವಿಶೇಷ ತನಿಖಾ ತಂಡ ( SIT )ಕ್ಕೆ ಹಸ್ತಾಂತರಿಸಲಾಗಿರುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ