image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರೌಡಿ ಶೀಟರ್ ಸುಹಾಸ್‌ ಶೆಟ್ಟಿ ಹತ್ಯೆ ಸುಳಿವು ಮೊದಲೇ ಮಂಗಳೂರು ಕಮಿಷನ‌ರ್ ಗೆ ಇತ್ತೇ...?

ರೌಡಿ ಶೀಟರ್ ಸುಹಾಸ್‌ ಶೆಟ್ಟಿ ಹತ್ಯೆ ಸುಳಿವು ಮೊದಲೇ ಮಂಗಳೂರು ಕಮಿಷನ‌ರ್ ಗೆ ಇತ್ತೇ...?

ಮಂಗಳೂರು:  ರಾತ್ರಿ ಸುಮಾರು 8.30ರಿಂದ 8.40ರವರೆಗೆ ನಡೆದ ಭೀಕರ ಕೊಲೆ  ನಡುಗಿಸಿದೆ. ಕೊಲೆಯಾದ ಹಿಂದೂ ಕಾರ್ಯಕರ್ತ, ಐದಾರು ಪ್ರಕರಣದ ಆರೋಪಿಯಾಗಿರಲದ್ದ ಸುಹಾಸ್‌ ಶೆಟ್ಟಿಯನ್ನು ಆರು ಮಂದಿ ಕಿಡಿಗೇಡಿಗಳು ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. 

ಈತ 2022ರಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರು ಕೊಲೆ ಬೆನ್ನಲ್ಲೇ ಸಂಭವಿಸಿದ್ದ ಫಾಜಿಲ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ಅದೇ ವೈಷಮ್ಯಕ್ಕೆ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಸದ್ಯ ಕೊಲೆ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

 'ಸುಹಾಸ್‌ ಶೆಟ್ಟಿ ಮೇಲೆ ಐದು ಕೇಸ್‌ಗಳಿದ್ದು, 2022ರಲ್ಲಿ ನಡೆದಿದ್ದ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದರು. ಅಲ್ಲದೇ ಕೀರ್ತಿ ಕೊಲೆ ಪ್ರಕರಣದಲ್ಲೂ ಸಹ ಆರೋಪಿಯಾಗಿದ್ದರು. ಹೀಗೆ ಎರಡು ಕೊಲೆ ಪ್ರಕರಣ ಅವರ ಮೇಲಿದ್ದು, ಇನ್ನೂ ಕೆಲ ಕೊಲೆ ಯತ್ನ ಪ್ರಕರಣ ಸಹ ಆತನ ಮೇಲಿದೆ ಎನ್ನಲಾಗಿದ್ದು, ಸುಹಾಸ್‌ಗೆ ಮೊದಲೇ ಕರೆದು ಎಚ್ಚರಿಕೆಯಿಂದ ಇರಲು ಮಂಗಳೂರು ಕಮಿಷನರ್ ಎಂದು ತಿಳಿಸಿದ್ದರು ಎನ್ನಲಾಗಿದೆ.

Category
ಕರಾವಳಿ ತರಂಗಿಣಿ