image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೈಕ್ ಗೆ ಬಸ್ ಢಿಕ್ಕಿ : ಬೈಕ್‌ ಸವಾರ ಗಂಭೀರ

ಬೈಕ್ ಗೆ ಬಸ್ ಢಿಕ್ಕಿ : ಬೈಕ್‌ ಸವಾರ ಗಂಭೀರ

ಮೂಲ್ಕಿ: ನಗರದ ಬಸ್ಸು ನಿಲ್ದಾಣದ ಹತ್ತಿರ ಮಂಗಳೂರಿನ ಕಡೆ ಸಂಚರಿಸುತ್ತಿದ್ದ ಬಸ್ಸು ಢಿಕ್ಕಿ ಹೊಡೆದು ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿರುವ  ಘಟನೆ ನಡೆದಿದೆ.

ಮೂಲ್ಕಿ ಅಂಚೆ ಕಚೇರಿಯ ಪೋಸ್ಟಮ್ಯಾನ್ ಪಾಂಡುರಂಗ ರಾವ್ (55) ಗಾಯಗೊಂಡವರಾಗಿದ್ದು, ಇವರನ್ನು ಮುಕ್ಕದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ಗಂಭೀರ ಗಾಯ ಆಗಿದೆ ಎಂದು ತಿಳಿದು ಬಂದಿದೆ.

ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ