ಪುತ್ತೂರು: ಬಿಲ್ಲವ ಸಮಾಜದ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಕೀಳು ಮಟ್ಟದ ಪದ ಪ್ರಯೋಗಿಸಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಹಿಂ.ಜಾ.ವೇ.ಪ್ರಕರಣ ದಾಖಾಲಿಸಿತ್ತು.
ಹಾಗೇ ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿತ್ತು. ಸಂಜೀವ ಪೂಜಾರಿ ಬಂಧನ ವಿಳಂಬ ವಿರೋಧಿಸಿ ಹಿಂದು ಜಾಗರಣ ವೇದಿಕೆ ಡಿ.ವೈ.ಎಸ್ಪಿ ಕಛೇರಿ ಮುಂದೆ ಪರಿವಾರ ಸಂಘಟನೆ ಜೋತೆಗೂಡಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ಬೆನ್ನಲ್ಲೇ ಸಂಜೀವ ಪೂಜಾರಿಯನ್ನು ಅವರ ಮನೆಯಿಂದಲೇ ಬೆಳ್ಳಾರೆ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.