image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚೀನ ಪ್ಯಾರಾ ಬ್ಯಾಡ್ಮಿಂಟನ್‌ ಅಬು-ಪ್ರೇಮ್‌ ಜೋಡಿಗೆ ಕಂಚು

ಚೀನ ಪ್ಯಾರಾ ಬ್ಯಾಡ್ಮಿಂಟನ್‌ ಅಬು-ಪ್ರೇಮ್‌ ಜೋಡಿಗೆ ಕಂಚು

ಬೀಜಿಂಗ್‌: ಚೀನ ಪ್ಯಾರಾ ಬ್ಯಾಡ್ಮಿಂಟನ್‌ ಇಂಟರ್‌ನ್ಯಾಶನಲ್‌ ಪಂದ್ಯಾವಳಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತ ಅಬು ಹುಬೈದ-ಪ್ರೇಮ್‌ ಕುಮಾರ್‌ ಕಂಚಿನ ಪದಕ ಜಯಿಸಿದರು. ಕಾಲಿನ ಸ್ವಾಧೀನ ಕಳೆದುಕೊಂಡವರಿಗಾಗಿ ನಡೆಸುವ ಡಬ್ಲ್ಯುಎಚ್‌1-ಡಬ್ಲ್ಯುಎಚ್‌2 ವಿಭಾಗದಲ್ಲಿ ಸ್ಪರ್ಧಿಸಿದ್ದ ಅಬು-ಪ್ರೇಮ್‌, ಚೀನದ ಮೈ ಜಿಯಾನ್‌ ಪೆಂಗ್‌-ಕ್ಯು ಝಿಮೊ ವಿರುದ್ಧ 21-4, 21-10 ಅಂತರದ ಜಯ ಗಳಿಸಿದರು.

Category
ಕರಾವಳಿ ತರಂಗಿಣಿ