image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚಿನ್ನದಿಂದ ತಯಾರಿಸಿದ ಜೆರ್ಸಿ ಧರಿಸಿ ವೆಸ್ಟ್ ಇಂಡೀಸ್ ದಿಗ್ಗಜರ ಕ್ರಿಕೆಟ್ ಆಟ!

ಚಿನ್ನದಿಂದ ತಯಾರಿಸಿದ ಜೆರ್ಸಿ ಧರಿಸಿ ವೆಸ್ಟ್ ಇಂಡೀಸ್ ದಿಗ್ಗಜರ ಕ್ರಿಕೆಟ್ ಆಟ!

ಲಂಡನ್: ಈ ಬಾರಿ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ವೆಸ್ಟ್‌ಇಂಡೀಸ್‌ನ ದಿಗ್ಗಜ ಆಟಗಾರರಾದ ಕ್ರಿಸ್ ಗೇಲ್, ಪೊಲ್ಲಾರ್ಡ್ ಹಾಗೂ ಡೇಯ್ಡ್ ಬ್ರಾವೋ ಚಿನ್ನದಿಂದ ಅಲಂಕರಿಸಲ್ಪಟ್ಟ ಜೆರ್ಸಿ ಧರಿಸಿ ಆಡಲಿದ್ದಾರೆ. ಇದು ಅಚ್ಚರಿಯಾದರೂ ಸತ್ಯ. ದುಬೈ ಮೂಲದ ಲಕ್ಷುರಿ ಬ್ರಾಂಡ್‌ ಆಗಿರುವ ಲೊರೆಂಜೆ ಸಂಸ್ಥೆಯು ಚಾನೆಲ್2 ಗ್ರೂಪ್ ಕಾರ್ಪೊರೇಷನ್ ಸಹಭಾಗಿತ್ವದಲ್ಲಿ ಈ ವಿಶೇಷ ಜೆರ್ಸಿ ತಯಾರಿಸಿದೆ. ಇದರಲ್ಲಿ 30 ಗ್ರಾಂ ಚಿನ್ನವಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಅತಿ ದುಬಾರಿ ಜೆರ್ಸಿ ಎನಿಸಿಕೊಂಡಿದೆ. ಜೆರ್ಸಿ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳ ಹುಬ್ಬೇರಿಸಿದೆ.

Category
ಕರಾವಳಿ ತರಂಗಿಣಿ