ಅಹಮದಾಬಾದ್: ಅದ್ಭುತ ಬೌಲಿಂಗ್ ಪ್ರದರ್ಶನ, ಕಿಂಗ್ ಕೊಹ್ಲಿ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು, ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟ್ರೋಪಿಗೆ ಮುತ್ತಿಕ್ಕುವ ಮೂಲಕ ಕಪ್ ನಮ್ಗೆ ಎನ್ನುವ ಜಯ ಘೋಷಣೆ ಮೊಳಗುವಂತಾಗಿದೆ