image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

68ನೇ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮಂಗಳೂರಿನ ಆದಿತ್ಯ ಪಿ. ಟಲೇಕರ್

68ನೇ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮಂಗಳೂರಿನ ಆದಿತ್ಯ ಪಿ. ಟಲೇಕರ್

 ಮಂಗಳೂರು: ಭಾರತೀಯ ಶಾಲಾ ಕ್ರೀಡೆಗಳ ಒಕ್ಕೂಟದ 68ನೇ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮಂಗಳೂರಿನ ವತಿಯಿಂದ ಮಧ್ಯ ಪ್ರದೇಶದ ನರ್ಮದಾಪುರದಲ್ಲಿ ನಡೆದ 68ನೇ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮಂಗಳೂರಿನ ಸಂತ ಅಲೋಸಿಯಸ್  ಶಾಲೆ,ಉವಾ೯ ಇದರ 10 ನೇ ತರಗತಿ ವಿದ್ಯಾಥಿ೯  ಆದಿತ್ಯ ಪಿ. ಟಲೇಕರ್ ಅವರು 17 ರ ಒಳಗಿನ ಕನಾ೯ಟಕ ತಂಡದ ನಾಯಕನಾಗಿ ಪ್ರತಿನಿಧಿಸಿದ್ದರು.

ನವೆಂಬರ್ 17 ರಿಂದ 20 ರವರೆಗೆ ಕ್ರೀಡಾಕೂಟ ನಡೆಯಿತು. 

 ಇವರು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್  ನ್ಯಾಯಾಧೀಶರಾದ ಸಂಧ್ಯಾ ಅವರ ಪುತ್ರ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಚೆಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆದಿತ್ಯ ತರಬೇತಿ ಪಡೆಯುತ್ತಿದ್ದಾರೆ.

Category
ಕರಾವಳಿ ತರಂಗಿಣಿ